Monday, August 25, 2025
Google search engine
HomeUncategorizedಪ್ರವಚನಕಾರ್ತಿ ಹಾಗೂ ಮಾಜಿ ತಾಪಂ ಸದಸ್ಯನ ನಡುವೆ ನಡೆದ ಖಾಸಗಿ ವಿಡಿಯೋ ಲೀಕ್​.!

ಪ್ರವಚನಕಾರ್ತಿ ಹಾಗೂ ಮಾಜಿ ತಾಪಂ ಸದಸ್ಯನ ನಡುವೆ ನಡೆದ ಖಾಸಗಿ ವಿಡಿಯೋ ಲೀಕ್​.!

ವಿಜಯಪುರ; ಅಕ್ಕ ಮಹಾದೇವಿ ಮಠದ ಮಹಿಳಾ ಪೀಠಾಧಿಪತಿ ಹಾಗೂ ಮಾಜಿ ತಾಪಂ ಸದಸ್ಯ ಎನ್ನಲಾಗಿರುವ ಇಬ್ಬರ ಮಧ್ಯೆದ ಖಾಸಗಿ ವಿಡಿಯೋ ವೈರಲ್​ ಆಗಿದೆ.

ವಿಜಯಪುರ ಜಿಲ್ಲೆಯ ಅಥರ್ಗಾದಲ್ಲಿರುವ ಅಕ್ಕ ಮಹಾದೇವಿ ಮಠದ ಮಹಿಳಾ ಪೀಠಾಧಿಪತಿ, ಪ್ರವಚನಕಾರ್ತಿ ಮಾತಾ ವಚನಾಶ್ರೀ ಹಾಗೂ ಮಾಜಿ ತಾಪಂ ಸದಸ್ಯ ರಮೇಶ್ ಕಣಮಡಿ ಅವರ ನಡುವೆ ನಡೆದ ಖಾಸಗಿ ವಿಡಿಯೋ ಇದಾಗಿದೆ.

ಮಠದ ಫೀಠಾಧಿಪತಿ ಜತೆಗೆ ವಿಜಯಪುರ ಇಂಡಿ ತಾಲೂಕು ಪಂಚಾಯತಿ ಸದಸ್ಯ ರಮೇಶ ಕನಮಡಿ ಹಾಗೂ ಮಠದ ಪೀಠಾಧಿಪತಿಯಾಗಿರೋ ವನಶ್ರೀ ಮಾತಾ ಅವರ ನಡುವೆ ಜಮೀನಲ್ಲಿ ಇಬ್ಬರು ನಡೆಸಿರೋ ಲೈಂಗಿಕ ಕ್ರಿಯೆಯ ವಿಡಿಯೋ ಲೀಕ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಇನ್ನು ಲೈಂಗಿಕ ಕ್ರಿಯೆ ವೇಳೆ ಸ್ವತಃ ಮೊಬೈಲ್ ನಲ್ಲಿ ವಿಡಿಯೋ ವನಶ್ರೀ ಮಾತಾ ಮಾಡಿಕೊಂಡಿದ್ದಾಳೆ ಎನ್ನಲಾಗುತ್ತಿದೆ. ಈ ವಿಡಿಯೋವನ್ನು‌ ರಮೇಶಗೂ ವನಶ್ರೀ ಮಾತಾ ನೀಡಿದ್ದಳು ಎನ್ನಲಾಗಿದೆ.

RELATED ARTICLES
- Advertisment -
Google search engine

Most Popular

Recent Comments