ಓಲಾ, ಉಬರ್‌ಗೆ ಸರ್ಕಾರ ಮೂಗುದಾರ..!

ಬೆಂಗಳೂರು : ವಾರದೊಳಗೆ ಓಲಾ ಉಬರ್ ಗಳಿಗೆ ಹೊಸ ದರ ಫಿಕ್ಸ್ ಮಾಡಲಿದ್ದು, 15 ದಿನದೊಳಗೆ ಹೊಸ ದರ ಫಿಕ್ಸ್ ಮಾಡುವಂತೆ ಸರ್ಕಾರ ಸೂಚನೆ ನೀಡಿದೆ.

ನಗರದಲ್ಲಿ ಡೆಡ್ಲೈನ್ ಮುಗಿಯುತ್ತಾ ಬರುತ್ತಿರುವ ಹಿನ್ನೆಲೆ ಹೊಸ ದರ ಫಿಕ್ಸ್ ಮಾಡೋಕೆ ಸರ್ಕಾರ ಮುಂದಾಗಿದ್ದು, GST ಜೊತೆಗೆ ಹೊಸ ದರ ಫಿಕ್ಸ್ ಮಾಡಲಿದ್ದಾರೆ.

ಸದ್ಯ 2 ಕೀ ಮೀಟರ್ 30 ರೂ ನಿಗದಿ ಮಾಡಿರೋ ಸಾರಿಗೆ ಇಲಾಖೆ. ಆದ್ರೆ ಮಿನಿಮಮ್ ದರ 100 ರೂ ವಸೂಲಿ ಮಾಡುತ್ತಿದೆ. ಇದೀಗ ಹೊಸ ದರ ಫಿಕ್ಸ್ ಮಾಡಿ ಆದೇಶ ಹೊರಡಿಸಲಿರೋ ಸರ್ಕಾರ, ವಾರದೊಳಗೆ ಹೊಸ ದರ ಪಟ್ಟಿಯನ್ನು ಸರ್ಕಾರ ಬಿಡುಗಡೆ ಮಾಡಲಿದೆ.

RELATED ARTICLES

Related Articles

TRENDING ARTICLES