Site icon PowerTV

ಸ್ವಾಮೀಜಿಗೆ ಖೆಡ್ಡಾ ತೋಡಿದ ಹನಿಟ್ರ್ಯಾಪ್​​​ ಗ್ಯಾಂಗ್

ರಾಮನಗರ : ಬಸವಲಿಂಗ ಶ್ರೀಗಳ ಆತ್ಮಹತ್ಯೆಗೆ ರೋಚಕ ಟ್ವಿಸ್ಟ್‌ ಸಿಕ್ಕಿದ್ದು, ಶ್ರೀಗಳ ಚಾರಿತ್ರ್ಯವಧೆ ಮಾಡಲು ಮಹಾ ಸಂಚು ನಡೆದಿದೆ.

ಸ್ವಾಮೀಜಿಯನ್ನ ಕೆಳಗಿಳಿಸಲು ನಡೆದಿತ್ತಾ ಪ್ಲ್ಯಾನ್‌? 50 ಕೋಟಿ ಮೌಲ್ಯದ ಆಸ್ತಿ ಕಬಳಿಸಲು ನಡೆದಿತ್ತಾ ಸಂಚು? ಸ್ವಾಮೀಜಿಗೆ ಖೆಡ್ಡಾ ತೋಡಿದ್ರಾ ಮತ್ತೋರ್ವ ಸ್ವಾಮೀಜಿ? ಒಂದಲ್ಲ.. ಎರಡಲ್ಲ 6 ತಿಂಗಳ ಹಿಂದೆಯಿಂದ ಮಹಾ ಪ್ಲ್ಯಾನ್‌ ಮಾಡಲಾಗಿದ್ದು, ಸ್ವಾಮೀಜಿಯನ್ನ ಗದ್ದುಗೆಯಿಂದ ಕೆಳಗಿಳಿಸಲು ಪ್ಲ್ಯಾನ್‌ ಮಾಡಲಾಗಿದೆ.

ಇನ್ನು, ವಿಡಿಯೋ ಇರುವ ಬಗ್ಗೆ ಪ್ರಸ್ತಾಪ ಮಾಡಿದ್ದ ಮುಖಂಡ, CD ಬಗ್ಗೆ ಖಿನ್ನತೆಗೊಳಗಾಗಿದ್ದ ಬಸವಲಿಂಗ ಶ್ರೀಗಳು, ಸ್ವಾಮೀಜಿ ಆತ್ಮಹತ್ಯೆಗೂ ಮುನ್ನ ಮುಖಂಡನ ಜೊತೆ ಚರ್ಚೆ ನಡೆಸಲಾಗಿದ್ದು, ಮರ್ಯಾದೆಗೆ ಅಂಜಿ ಆತ್ಮಹತ್ಯೆಗೆ ಶರಣಾದ್ರಾ ಬಸವಲಿಂಗ ಶ್ರೀ..? ಡೆತ್‌ನೋಟ್‌ ಹಾಗೂ ಸ್ವಾಮೀಜಿ ಮೊಬೈಲ್‌ FSLಗೆ ರವಾನಿಸಲಾಗಿದೆ.

Exit mobile version