Site icon PowerTV

ಬೆಳಕಿನ ಹಬ್ಬಕ್ಕೆ ಗ್ರಹಣದ ಕಾರ್ಮೋಡ

ಬೆಂಗಳೂರು : 27 ವರ್ಷಗಳ ಬಳಿಕ ಕೇತುಗ್ರಸ್ತ ಸೂರ್ಯಗ್ರಹಣ ಕಂಡುಬಂದಿದ್ದು, ದೀಪಾವಳಿ ಅಮಾವಸ್ಯೆಯಂದೇ ಸೂರ್ಯಗ್ರಹಣ ಗೋಚರಿಸಲಿದೆ.

ಗ್ರಹಣ ಕಾಲಕ್ಕೂ ಮುನ್ನ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುತ್ತಿದ್ದು, ರಾಜ್ಯದ ಎಲ್ಲಾ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಯಲಿದೆ. ವಿಶೇಷ ಪೂಜೆ ಬಳಿಕ ದೇವಾಲಯಗಳಿಗೆ ಬೀಗ ಹಾಕಲಿದ್ದಾರೆ.

ಇನ್ನು, ಕಾಡುಮಲ್ಲೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುತ್ತಿದ್ದು, ವಿಶೇಷ ಪೂಜೆ ಬಳಿಕ ಬೆಳಗ್ಗೆ 10 ಗಂಟೆಯಿಂದ ಸಂಜೆ 6.30ವರೆಗೆ ಬಂದ್​​​ ಮಾಡಲಿದ್ದಾರೆ.

Exit mobile version