Site icon PowerTV

ಮುರುಘಾ ಶ್ರೀ ವಿರುದ್ಧ ಮತ್ತೊಂದು ಕೇಸ್​ ದಾಖಲು

ಚಿತ್ರದುರ್ಗ : ಮಠದಲ್ಲಿ 16 ಹಾಗೂ 4.5 ವರ್ಷದ ಬಾಲಕಿಯರು ಪತ್ತೆಯಾದ ಹಿನ್ನಲೆಯಲ್ಲಿ ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ ಹೊಸ ಕೇಸ್​ ದಾಖಲಾಗಿದೆ.

ಇನ್ನು, ಬಾಲಕಿಯರ ಮಾಹಿತಿ ದಾಖಲಿಸದೆ ಅಕ್ರಮ ಆರೋಪಿಸಿದ್ದು, ಮಡಿಲು ಯೋಜನೆಗೆ ಮಾಹಿತಿ ನೀಡದೆ ಅಕ್ರಮ ಮಾಡಿದ್ದಾರೆ. ಬಾಲ ನ್ಯಾಯ ಕಾಯ್ದೆ ಉಲ್ಲಂಘನೆ ಆರೋಪದಡಿ ದೂರು ದಾಖಲಾಗಿದೆ. ಮಠದ ಆಡಳಿತಾಧಿಕಾರಿ ಪರಮಶಿವಯ್ಯ ವಿರುದ್ಧವೂ ದೂರು ದಾಖಲಾಗಿದ್ದು, ಮಕ್ಕಳ ರಕ್ಷಣಾ ಘಟಕದ ದೂರಿನ ಮೇರೆಗೆ ಹೊಸ ಕೇಸ್​ ದಾಖಲಾಗಿದೆ.

Exit mobile version