Site icon PowerTV

ಕಾಂತಾರ ಸಿನಿಮಾ ಬಗ್ಗೆ ನಟ ಚೇತನ್​ ವಿವಾದಾತ್ಮಕ ಹೇಳಿಕೆ

ಬೆಂಗಳೂರು : ಭೂತರಾದನೆ ಹಿಂದೂ ಸಂಸ್ಕೃತಿಗೆ ಸೇರಲ್ಲ, ಎಂದು ನಟ ಚೇತನ್‌ ಹೊಸ ವಿವಾದ ಹುಟ್ಟು ಹಾಕಿದ್ದಾರೆ.

ನಿರ್ದೇಶಕ ರಿಷಬ್‌ ಶೆಟ್ಟಿಯವರು ಹೇಳಿದ್ದು ನಿಜವೇ ಅಲ್ಲ’ ಕಾಂತಾರ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡ್ತಿರೋದು ಖುಷಿ. ಭೂತರಾಧನೆ ಹಿಂದೂ ಸಂಸ್ಕೃತಿಗೆ ಸೇರುತ್ತೆಂದು ರಿಷಬ್‌ ಹೇಳಿದ್ದಾರೆ. ಇದು ನಿಜವಲ್ಲ’ ಎಂದು ಪೋಸ್ಟ್‌ ಮಾಡಿದ್ದಾರೆ.

ಇನ್ನು, ನನ್ನ ಹೇಳಿಗೆಕೆ ನಾನು ಬದ್ಧ ಬಹುಜನ ಸಂಪ್ರದಾಯಗಳು ಹಿಂದೂ ಧರ್ಮಕ್ಕಿಂತ ಹಿಂದಿನವು, ನಮ್ಮ ಪಂಬದ, ನಲಿಕೆ, ಪರವರ ಬಹುಜನ ಸಂಪ್ರದಾಯಗಳು, ವೈದಿಕ-ಬ್ರಾಹ್ಮಣದ ಹಿಂದೂ ಧರ್ಮಕ್ಕಿಂತ ಹಿಂದಿನವು, ಹೀಗಾಗಿ ಮೂಲ ನಿವಾಸಿ ಸಂಸ್ಕೃತಿಗಳ ಸತ್ಯ ತೋರಿಸಬೇಕು ಎಂದು ಫೇಸ್‌ಬುಕ್‌ನಲ್ಲಿ ನಟ ಚೇತನ್‌ ಪೋಸ್ಟ್‌ ಹಾಕಿದ್ದಾರೆ.

Exit mobile version