Site icon PowerTV

ಮುರುಘಾ ಮಠಕ್ಕೆ ನಾಲ್ಕೂವರೆ ವರ್ಷದ ಮಗು ಸೇರಿದ್ದೇಗೆ..?

ಚಿತ್ರದುರ್ಗ : ಮುರುಘಾ ಮಠದಲ್ಲಿ ಸಿಕ್ಕ ಆ ಹೆಣ್ಣು ಮಗು ಯಾರದ್ದು..? ನಾಲ್ಕೂವರೆ ವರ್ಷದ ಮಗುವನ್ನ ಮಠದಲ್ಲಿ ಬಿಟ್ಟು ಹೋಗಿದ್ಯಾರು..? ಎಂಬ ಪ್ರಶ್ನೆ ಎಲ್ಲರಲ್ಲೂ ಕಾಡುತ್ತಿದೆ.

ಫೈರೋಜಾ ಎಂಬ ಮಹಿಳೆ ಮಗುವನ್ನ ಮಠಕ್ಕೆ ಸೇರಿಸಿದ್ದು, ಮಗು ನವಜಾತ ಶಿಶು ಇರುವಾಗ ಅಂಗಡಿ ಬಳಿ ಪತ್ತೆಯಾಗಿತ್ತು. ಅಂಗಡಿ ಬಳಿ ಮಗುವಿಗೆ ಇರುವೆ ಮೆತ್ತಿಕೊಂಡು ಅಳುತ್ತಿತ್ತು. ಆ ಮಗುವಿನ ಬಳಿ ಚೀಟಿಯೊಂದು ಕೂಡ ಇತ್ತು. ಆ ಮಗು ಮುರುಘಾ ಮಠಕ್ಕೆ ಸೇರಬೇಕೆಂದು ಬರೆಯಲಾಗಿತ್ತು. ಶ್ರೀಗಳ ಬಳಿ ವಾಚ್​​ಮೆನ್​ ಮಗು ತೆಗೆದುಕೊಂಡು ಹೋಗಿದ್ದಾರೆ ಎಂದು ಮಠಕ್ಕೆ ಮಗು ಸೇರಿಸಿದ ಮಹಿಳೆ ಫೈರೋಜಾ ಮಾಹಿತಿ ನೀಡಿದ್ದಾರೆ.

Exit mobile version