Site icon PowerTV

ರಾಜ್ಯದಲ್ಲಿ ಮತ್ತೆ ಎದುರಾಗುತ್ತಾ ಹೆಲ್ತ್ ಎಮರ್ಜೆನ್ಸಿ..?

ಬೆಂಗಳೂರು : ನಿನ್ನೆ ರಾತ್ರಿಯಿಂದ 108′ ಆ್ಯಂಬುಲೆನ್ಸ್ ಸಮಸ್ಯೆ ಎದುರಾಗಿದ್ದು, ಕರೆ ಮಾಡಿದ್ರೂ ಸಿಬ್ಬಂದಿ ಫೋನ್ ಪಿಕ್ ಮಾಡ್ತಿಲ್ಲ.

ಇನ್ನು, ಕರೆ ಮಾಡಿದ್ರೂ ಫೋನ್ ಪಿಕ್ ಮಾಡ್ತಿಲ್ಲ ಸಿಬ್ಬಂದಿ. ಮತ್ತೆ ರೋಗಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದ್ದು, ನಿನ್ನೆ ರಾತ್ರಿ 9 ಗಂಟೆಯಿಂದ ಆ್ಯಂಬುಲೆನ್ಸ್ ಸೇವೆ ವ್ಯತ್ಯಯವಾಗಿದೆ.

ಇನ್ನು, ವೇತನ ಸಮಸ್ಯೆ ಹಿನ್ನೆಲೆ ಕಂಟ್ರೋಲ್ ರೂಮಲ್ಲಿ ನೌಕರರ ಕೊರತೆ ಉಂಟಾಗಿದ್ದು, ವೇತನ ನೀಡದಿದ್ದಕ್ಕೆ ನೌಕರರು ಕರ್ತವ್ಯಕ್ಕೆ ಹಾಜರಾಗಿಲ್ಲ. 108’ಗೆ ದಿನಕ್ಕೆ 20 ಸಾವಿರ ಕರೆಗಳು ಬರ್ತಿದ್ವು, ಈಗ ರಾಜ್ಯದಲ್ಲಿ ಹೆಲ್ತ್ ಎಮರ್ಜೆನ್ಸಿ ಆಗುವ ಸಾಧ್ಯತೆ ಇರುವುದರಿಂದ GVK ಸಂಸ್ಥೆಯಿಂದ ಆ್ಯಂಬುಲೆನ್ಸ್ ಸೇವೆ ನಿರ್ವಹಣೆಯಾಗಲಿದೆ.

Exit mobile version