Site icon PowerTV

ರಾಜಧಾನಿಯಲ್ಲಿ ಮತ್ತೆ ಬಿಜೆಪಿ ಘರ್ಜನೆ

ಬೆಂಗಳೂರು : ರಾಜಕಾಲುವೆ ಒತ್ತುವರಿ ಮಾಡಿಕೊಂಡವರಿಗೆ ಬಿಗ್‌ ಶಾಕ್‌ ನೀಡಿದ್ದು, ಆಪರೇಷನ್ ಬುಲ್ಡೋಜರ್ 2.O ಕಾರ್ಯಾಚರಣೆಗೆ ಸಿದ್ಧತೆ ನಡೆಸುತ್ತಿದೆ.

ಕೋರ್ಟ್​​ನಲ್ಲಿ ಸ್ಟೇ ಪಡೆದು ನಿರಾಳರಾದವರಿಗೆ ಮತ್ತೆ ಕಂಟಕ ಎದುರಾಗಿದ್ದು, ಸೋಮವಾರದಿಂದ ಮತ್ತೆ ಒತ್ತುವರಿ ತೆರವು ಕಾರ್ಯಾಚರಣೆಗೆ ಸಜ್ಜಾಗಿದೆ. ಕಂದಾಯ ಇಲಾಖೆ‌ ಹಾಗೂ BBMP ಜಂಟಿಯಾಗಿ ಮರು ಸರ್ವೆ ನಡೆಸಿದ ಬಳಿಕ ಕ್ರಮ ಕೈಗೊಳ್ಳಲು ಕೋರ್ಟ್ ಸೂಚನೆ ನೀಡಿದೆ.

ಅದಲ್ಲದೇ, ಮಾಲೀಕರ ಮುಂದೆ ಸರ್ವೆ ನಡೆಸಿ ಆಸ್ತಿ ವಶಕ್ಕೆ ಸೂಚಿಸಿರೋ ಕೋರ್ಟ್, ದಸರಾ ಮುಗಿದ ಬೆನ್ನಲ್ಲೇ ಸ್ಟೇ ತಂದವರ ಆಸ್ತಿ ಸರ್ವೆಗೆ ಚಾಲನೆ ನೀಡಿದ್ದು, ಮುನೇನಕೊಳಲು, ನಲಪಾಡ್ ಅಕಾಡೆಮಿ, ಬಾಗ್ಮನೆ ಟೆಕ್ ಪಾರ್ಕ್, ಹಲವು ಆಸ್ತಿ ಮಾಲೀಕರು ಈ ಹಿಂದೆ ಸ್ಟೇ ತಂದಿದ್ದರು. ಇದೀಗ ಸರ್ವೆ ಮಾಡಿ ತೆರವು ಮಾಡಲು BBMP ಮುಂದಾಗಿದೆ.

Exit mobile version