Site icon PowerTV

ಕನಕದುರ್ಗಮ್ಮ ದೇವಿ ದರ್ಶನ ಪಡೆದ ರೆಡ್ಡಿ ಬ್ರದರ್ಸ್​​​

ಬಳ್ಳಾರಿ : ನಾಡಿನೆಲ್ಲೆಡೆ ದಸರಾ ಸಂಭ್ರಮ ಮನೆ ಮಾಡಿದ್ದು, ನವರಾತ್ರಿ ಹಿನ್ನೆಲೆಯಲ್ಲಿ ಜನಾರ್ದನ ರೆಡ್ಡಿ ಹಾಗೂ ಸೋಮಶೇಖರ ರೆಡ್ಡಿ ಬಳ್ಳಾರಿಯ ಅಧಿದೇವತೆ ಕನಕದುರ್ಗಮ್ಮ ದೇವಿಯ ದರ್ಶನ ಪಡೆದಿದ್ದಾರೆ.

ಇತ್ತೀಚೆಗಷ್ಟೇ ಜನಾರ್ದನ ರೆಡ್ಡಿ ಮಗಳು ಬ್ರಹ್ಮಿಣಿಗೆ ಹೆಣ್ಣು ಮಗು ಜನಿಸಿದ್ದ ಖುಷಿಯಲ್ಲಿರುವ ರೆಡ್ಡಿ, ಬಳ್ಳಾರಿಗೆ ಬರಲು ಸುಪ್ರೀಂಗೆ ಅನುಮತಿ ಕೋರಿದ್ರು. ಹಲವು ತಿಂಗಳ ನಂತರ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ನಂತರ ಅನ್ನ ಸಂತಾರ್ಪಣೆ ಮಾಡಿದರು. ಇನ್ನು ರೆಡ್ಡಿ ಬ್ರದರ್ಸಗೆ ಆಪ್ತ ಅಲಿಖಾನ್, ಪಾಲಣ್ಣ ಸೇರಿದಂತೆ ಹಲವರು ಸಾರ್ಥ್​ ನೀಡಿದರು.

Exit mobile version