Site icon PowerTV

ಟಿ-20 ಪಂದ್ಯ ವೇಳೆ ಮೈದಾನಕ್ಕೆ ನುಗ್ಗಿದ ಬುಸ್​-ಬುಸ್​ ನಾಗಪ್ಪ.!

ಗುವಾಹಟಿ: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಎರಡನೇ ಟಿ-20 ಪಂದ್ಯದ ಸಂದರ್ಭದಲ್ಲಿ ಮೈದಾನಕ್ಕೆ ಹಾವು ನುಗ್ಗಿದ ಹಿನ್ನೆಲೆಯಲ್ಲಿ ಪಂದ್ಯವನ್ನು ಕೆಲ ಸಮಯ ನಿಲ್ಲಿಸಬೇಕಾಯಿತು.

ಪಂದ್ಯದ ವೇಳೆ, ದಕ್ಷಿಣ ಆಫ್ರಿಕಾದ ಒಂದೆರಡು ಆಟಗಾರರು ಹಾಗೂ ಭಾರತ ಕೆಎಲ್ ರಾಹುಲ್ ಹಾವನ್ನ ಅಂಪೈರ್‌ಗಳಿಗೆ ತೋರಿಸಿದರು. ಬಳಿಕ ಐದು ನಿಮಿಷಗಳ ನಂತರ ಪಂದ್ಯವನ್ನು ಪುನರಾರಂಭಿಸಲಾಯಿತು.

ನಂತರ ಮೈದಾನದಕ್ಕೆ ಸಿಬ್ಬಂದಿಗಳು ಬಂದು ಹಾವು ಹಿಡಿಯುವ ಸಾಮಾಗ್ರಿಯನ್ನ ತೆಗೆದುಕೊಂಡು ಐದು ನಿಮಿಷದಲ್ಲಿ ಮುಂದಾಗುವ ಅನಾಹುತ ತಪ್ಪಿಸಿದರು.

Exit mobile version