Site icon PowerTV

ರಾಷ್ಟ್ರಪತಿ ಸೇರಿ ವಿವಿಧ ಗಣ್ಯರಿಗೆ ವಿಶೇಷ ಉಡುಗೊರೆ

ಮೈಸೂರು : ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ಈಗಾಗಲೇ ಆರಂಭಗೊಂಡಿದ್ದು, ರಾಷ್ಟ್ರಪತಿ ಮುರ್ಮುಗೆ ಬೆಳ್ಳಿ ಆನೆ ವಿಗ್ರಹ ಉಡುಗೊರೆಯನ್ನು ನೀಡಿದ್ದಾರೆ.

ಇನ್ನು, ವೇದಿಕೆ ಬಳಿ ಸಿದ್ದವಾಗಿರುವ ಬೆಳ್ಳಿ ಆನೆಯ ವಿಗ್ರಹ ನಾಡಹಬ್ಬ ದಸರಾ ಮಹೋತ್ಸವ 2022 ಬುಡಕಟ್ಟು ಸಮುದಾಯಕ್ಕೆ ಸೇರಿರುವ ರಾಷ್ಟ್ರಪತಿ ಅದರ ದ್ಯೋತಕವಾಗಿ ಬುಡಕಟ್ಟು ಸಮುದಾಯದ ವೇಷ ಧರಿಸಿ ಆಗಮಿಸಿರುವ ಆದಿವಾಸಿಗಳು, ಆಕರ್ಷಕ ನೃತ್ಯದಿಂದ ಕಂಗೊಳಿಸುತ್ತಿದ್ದರು.

Exit mobile version