Site icon PowerTV

ICC ಟಿ-20 ಶ್ರೇಯಾಂಕದಲ್ಲಿ ಭಾರತ ನಂಬರ್​ 1 ಸ್ಥಾನ.!

ನವದೆಹಲಿ: ಐಸಿಸಿ(ಇಂಟರನ್ಯಾಷನಲ್​ ಕ್ರಿಕೆಟ್​ ಕೌನ್ಸಿಲ್​) ನೂತನ ಟಿ-20 ತಂಡಗಳ ಶ್ರೇಯಾಂಕ ಪಟ್ಟಿಯನ್ನು ಇಂದು ಬಿಡುಗಡೆ ಮಾಡಿದೆ.

ಆಸ್ಟ್ರೇಲಿಯಾ ವಿರುದ್ಧ ಸರಣಿ ಜಯಿಸಿರುವ ಟೀಮ್ ಇಂಡಿಯಾ ಈ ಬಾರಿ ಕೂಡ ಅಗ್ರಸ್ಥಾನವನ್ನು ಕಾಯ್ದುಕೊಂಡಿದೆ. ವಿಶೇಷ ಎಂದರೆ ಇಂಗ್ಲೆಂಡ್ ವಿರುದ್ಧ ಪಾಕಿಸ್ತಾನ 4ನೇ ಟಿ-20 ಪಂದ್ಯವನ್ನು ಗೆದ್ದ ಪರಿಣಾಮ ಟೀಮ್ ಇಂಡಿಯಾ ಸ್ಥಾನ ಭದ್ರವಾಗಿದೆ.

ಒಂದು ವೇಳೆ ಇಂಗ್ಲೆಂಡ್ ತಂಡವು ಗೆದ್ದಿದ್ದರೆ ರ್ಯಾಂಕಿಂಗ್ ಪಟ್ಟಿಯಲ್ಲಿ ಬದಲಾವಣೆಯಾಗುವ ಸಾಧ್ಯತೆಯಿತ್ತು. ಇದೀಗ ಆಸ್ಟ್ರೇಲಿಯಾ ವಿರುದ್ಧ ಸರಣಿ ಗೆಲುವಿನೊಂದಿಗೆ ಟೀಮ್ ಇಂಡಿಯಾ ಅಗ್ರಸ್ಥಾನವನ್ನು ಕಾಯ್ದುಕೊಂಡಿದೆ.

Exit mobile version