Site icon PowerTV

ಸಿದ್ದರಾಮಯ್ಯ ಸ್ವತಂತ್ರರಿದ್ದಾರೆ, ಯಾತ್ರೆ ಮಾಡಿಕೊಳ್ಳಲಿ’ : ಸಿ.ಟಿ. ರವಿ

ಬೆಂಗಳೂರು : ಸಿದ್ದರಾಮೋತ್ಸವ ಬಳಿಕ ರಥಯಾತ್ರೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಅಂಡ್ ಟೀಂ ತಯಾರಿ ವಿಚಾರ ಕುರಿತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಪ್ರತಿಕ್ರಿಯೆ ನೀಡಿದ್ದಾರೆ.

ಸದನದಲ್ಲಿ ಮಾತನಾಡಿದ ಅವರು, ನಾವು ಚಿಕ್ಕವರಿದ್ದಾಗ ಗುಮ್ಮ ಬರುತ್ತೆ ಅಂತ ಹೇಳ್ತಾ ಇದ್ರು. ಗುಮ್ಮ, ಭೂತ ಬರುತ್ತೆ ಅಂತಾ ಭಯ ಹುಟ್ಟಿಸುತ್ತಿದ್ರು. ಆ ರೀತಿ ಸಿದ್ದರಾಮಯ್ಯರವರ ರಥಯಾತ್ರೆ ಬಗ್ಗೆ ಮಾತಾಡಬೇಡಿ. ಅವ್ರು ಸ್ವತಂತ್ರರಿದ್ದಾರೆ, ಯಾತ್ರೆ ಮಾಡಿಕೊಳ್ಳಲಿ ಎಂದು ಹಾಸ್ಯಾಸ್ಪದವಾಗಿ ಹೇಳಿದರು.

Exit mobile version