Site icon PowerTV

ದೊಡ್ಡಪ್ಪನ ಪ್ರಾರ್ಥಿವ ಶರೀರ ಕಂಡು ಗಳಗಳನೇ ಅತ್ತ ಪವನ ಕತ್ತಿ

ಬೆಳಗಾವಿ: ನಿನ್ನೆ ತಡರಾತ್ರಿ ಹೃದಯಾಘಾತದಿಂದ ಬೆಂಗಳೂರಿನ ಎಂಎಸ್​ ರಾಮಯ್ಯ ಆಸ್ಪತ್ರೆಯಲ್ಲಿ ಹೃದಯಘಾತದಿಂದ ಸಾವೀಗಿಡಾದ ಸಚಿವ ಉಮೇಶ್​ ಕತ್ತಿ ಅವರ ಪಾರ್ಥಿವ ಶರೀರ ಕಂಡು ಪವನ ಕತ್ತಿ ಕಣ್ಣೀರು ಹಾಕಿದ್ದಾರೆ.

ಸಚಿವ ಉಮೇಶ್ ಕತ್ತಿ ವಿಧಿವಶ ಹಿನ್ನಲೆಯಲ್ಲಿ ಬೆಲ್ಲದ ಬಾಗೇವಾಡಿಯಲ್ಲಿ ನೀರವ ಮೌನ ವ್ಯಕ್ತವಾಗಿದೆ. ದೊಡ್ಡಪ್ಪನನ್ನ ಕಂಡು ನೆನೆದು ಕಣ್ಣೀರು ಉಮೇಶ್ ಕತ್ತಿ ಸಹೋದರ ರಮೇಶ ಕತ್ತಿ ಪುತ್ರ ಪವನ ಕತ್ತಿ ಕಣ್ಣೀರು ಹಾಕಿದ್ದಾರೆ.

ಬೆಲ್ಲದ ಬಾಗೇವಾಡಿಯ ವಿಶ್ವರಾಜ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಅಂತಿಮ ದರ್ಶನ ಪಡೆಯಲು ಬಂದಿರುವ ಜನರ ನೋಡಿ ಕೈ ಮುಗಿದು  ಪವನ ಕತ್ತಿ ಕಣ್ಣೀರು ಹಾಕಿದರು.

Exit mobile version