Site icon PowerTV

ನಡೆದಾಡುವ ದೇವರ ಜತೆಗೆ ಕಾಣಿಸಿಕೊಂಡ ಪರಮಾತ್ಮ

ತುಮಕೂರು: ಲಿಂಗೈಕ್ಯರಾದ ಶ್ರೀ ಶಿವಕುಮಾರ ಸ್ವಾಮೀಜಿ ಜತೆಗೆ ದಿವಂಗತ ನಟ ಪುನೀತ್ ರಾಜ್ ಕುಮಾರ್ ಅವರು ಇರುವ ಪೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಇಂದು ಶಿಕ್ಷಕರ ದಿನಾಚರಣೆ ಹಿನ್ನಲೆಯಲ್ಲಿ ಗುರುವಿನ ಪೊಟೋದೊಂದಿಗೆ ಶಿಷ್ಯನ ಪೋಟೋ ಇರುವ ಪೋಟೋವನ್ನ ಸ್ವತಃ ಶ್ರೀ ಸಿದ್ದಗಂಗಾ ಮಠದ ಅಧಿಕೃತ ಖಾತೆಯಲ್ಲಿ ಪೋಸ್ಟ್​ ಮಾಡಿದೆ.

ಇನ್ನು ತುಮಕೂರಿನ ಗ್ರಾಫಿಕ್ ಡಿಸೈನರ್ ಕೈಚಳಕದ ಚಿತ್ರಕ್ಕೆ ನೆಟ್ಟಿಗರು ಫಿದಾ ಆಗಿದ್ದು, ಗುರುವಿನ ಹಾದಿಯಲ್ಲೇ ನೆಡೆದ ಶಿಷ್ಯ ಎಂದು ಪುನೀತ್​ ಅವರನ್ನ ಬಣ್ಣಿಸಿದ್ದಾರೆ.

Exit mobile version