Site icon PowerTV

ಸಾಂಸ್ಕೃತಿಕ ನಗರಿಯಲ್ಲಿ ರಿಯಲ್ ಗಣಪನಿಗೆ ವಿಶೇಷ ಪೂಜೆ

ಮೈಸೂರು: ನಾಡಿನಲ್ಲೆಡೆ ಇಂದು ಗಣೇಶ ಚತುರ್ಥಿ ಹಿನ್ನಲೆಯಲ್ಲಿ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಿಜವಾದ ಗಣಪನಿಗೆ ಪೂಜೆ ಸಲ್ಲಿಸಿ ಗಣೇಶ ಹಬ್ಬ ಆಚರಣೆ ಮಾಡಲಾಯಿತು.

ದಸರಾ ಗಜಪಡೆಗೆ ಹೂಗಳಿಂದ ಅಲಂಕೃತಗೊಂಡ ಫಲತಾಂಬೂಲ ನೀಡಿ ಸತ್ಕಾರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ಆನೆಗಳಿಗೆ ಬೆಲ್ಲ, ಕಬ್ಬು ನೀಡಿ ಪೂಜೆ ಮಾಡಲಾಯಿತು.

ಮೊದಲ ತಂಡದ ಗಜಪಡೆಯ 9 ಆನೆಗಳು, ಎರಡೂ ಅರಮನೆಯ ಆನೆಗಳಿಗೆ ಅರಣ್ಯ ಇಲಾಖೆ, ಜಿಲ್ಲಾಡಳಿತದ ವತಿಯಿಂದ ವಿಶೇಷ ಪೂಜೆ ಸಲ್ಲಿಸಲಾಯಿತು.

Exit mobile version