Site icon PowerTV

Exclusive, ಮುರುಘಾ ಶ್ರೀಗಳನ್ನ ಪೊಲೀಸರು ವಿಚಾರಣೆ ನಡೆಸಿದ ಪೋಟೋ

ಹಾವೇರಿ: ಜಿಲ್ಲೆಯ ಬಂಕಾಪುರದ ಟೋಲ್ ಬಳಿ ಮುರುಘಾ ಮಠದ ಸ್ವಾಮಿಜಿ ಅವರನ್ನ ಪೊಲೀಸರು ವಿಚಾರಣೆ ಮಾಡಿದ ಪೋಟೋ ಪವರ್ ಟಿವಿಗೆ ಲಭ್ಯವಾಗಿದೆ.

ಲೈಗಿಂಕ ಆರೋಪ ಹೊತ್ತ ಮುರುಘಾ ಮಠದ ಶ್ರೀಗಳು ನಿನ್ನೆ ಧಾರವಾಡಕ್ಕೆ ತೇರಳಿ ಇಂದು ದಾರವಾಡದಿಂದ ಅಗ್ನಾತ ವಾಸಕ್ಕೆ ತೇರಳುವ ವೇಳೆ ಹಾವೇರಿ ಜಿಲ್ಲೆಯ ಬಂಕಾಪುರ ಟೋಲ್ ಬಳಿ ಚಿತ್ರದುರ್ಗದ ಗ್ರಾಮೀಣ ಪೊಲೀಸರಿಂದ ವಿಚಾರ ನಡೆಸಲಾಯಿತು.

ತದ ನಂತರ ಚಿತ್ರದುರ್ಗ ಮಠಕ್ಕೆ ಪೊಲೀಸರು ಶ್ರೀಗಳನ್ನ ಕರೆತಂದರು. ಮಠ ಬಿಟ್ಟು ತೇರಳದಂತೆ ಸ್ವಾಮಿಜಿಗೆ ಪೊಲೀಸರಿಂದ ಸೂಚನೆ ನೀಡಲಾಯಿತು.

Exit mobile version