Site icon PowerTV

24 ನೇ ದಿನಕ್ಕೆ ಕಾಲಿಟ್ಟ ಚಾಲಾಕಿ‌ ಚಿರತೆ ಆಪರೇಷನ್

ಬೆಳಗಾವಿ : ಅರಣ್ಯ ಸಿಬ್ಬಂದಿಗೆ ಪದೇ ಪದೇ ಕಾಣಿಸಿಕೊಂಡು ಕೈಗೆ ಸಿಗದ ಚಿರತೆ ನಿನ್ನೆ ಮಳೆ ಕಾರಣದಿಂದ ಅಡ್ಡಿಯಾಗಿದೆ.

ಅರಣ್ಯ ಸಿಬ್ಬಂದಿಗೆ ಪದೇ ಪದೇ ಕಾಣಿಸಿಕೊಂಡು ಕೈಗೆ ಸಿಗದ ಚಿರತೆ. ಮಳೆಯಿಂದಾಗಿ ನಿನ್ನೆ ಅಡ್ಡಿಯಾಗಿದ್ದು, ಇನ್ನೂ ಮೂರು ದಿನ ಬೆಳಗಾವಿ ಜಿಲ್ಲೆಯಲ್ಲಿ ಯಲೋ ಅರ್ಲಟ್ ಘೋಷಣೆ ಮಾಡಿದ್ದಾರೆ. ಮಳೆ ನೋಡಿಕೊಂಡು ಕಾರ್ಯಾಚರಣೆ ಮಾಡಲಿದ್ದಾರೆ.

ಇನ್ನು, ಟ್ರ್ಯಾಪ್ ಕ್ಯಾಮೆರಾ, ಬಲೆ ಹಾಕಿ, ಜೆಸಿಬಿಗಳನ್ನ ಬಳಸಿ ಕಾರ್ಯಾಚರಣೆ ನಡೆಸುತ್ತಿದ್ದು, ಗಾಲ್ಫ್ ಮೈದಾನದ ಒಳಗೂ ಹೊರಗೂ ನಿರಂತರವಾಗಿ ಗಸ್ತು ಹೊಡೆಯುತ್ತಿದ್ದಾರೆ. ದಟ್ಟ ಗಿಡಗಂಟಿಗಳಲ್ಲಿ ಅವಿತ ಚಿರತೆ ಹಿಡಿಯಲು ಅರಣ್ಯ ಸಿಬ್ಬಂದಿ ಪರದಾಟ ಮಾಡುತ್ತಿದ್ದು, ಹೆಜ್ಜೆ ಗುರುತು ಆಧರಿಸಿ ಶೋಧ ಕಾರ್ಯ ಮುಂದುವರೆದಿದೆ.

Exit mobile version