Site icon PowerTV

ರಾಜ್ಯದ ಶಕ್ತಿಸೌಧದ ಪಕ್ಕದಲ್ಲೇ ಅಪರಿಚಿತ ಶವ ಪತ್ತೆ..!

ಬೆಂಗಳೂರು : ವಿಧಾನ ಸೌಧದ ಆಡಳಿತ ಕೇಂದ್ರ ಎಂಎಸ್ ಬಿಲ್ಡಿಂಗ್​​ನ ಸಂಪ್​​​​ನಲ್ಲಿ ಅನಾಮಧೇಯ ಶವಪತ್ತೆಯಾದ ಘಟನೆ ಸಿಲಿಕಾನ್​ ಸಿಟಿಯಲ್ಲಿ ನಡೆದಿದೆ.

ಬಹುಮಹಡಿ ಕಟ್ಟಡದಲ್ಲಿನ water tank ನಲ್ಲಿ ಒಂದು ಅನಾಮದೇಯ ಶವವೊಂದು ಪತ್ತೆಯಾಗಿದ್ದು, ಎರಡು ದಿನಗಳ ನಂತರ ವಿಷಯ ತಿಳಿದು ಬಂದಿರುತ್ತದೆ. ಈಗ ಪೋಲೀಸರು ತನಿಖೆ ಪ್ರಾರಂಭಿಸಿರುತ್ತಾರೆ. ಯಾರಾದರೂ ನಮ್ಮ ನೌಕರರಿರಬಹುದೇನೋ ಎಂದು ಪೋಲೀಸರು ಅನುಮಾನ ವ್ಯಕ್ತಪಡಿಸುತ್ತಾರೆ. ಆದ್ದರಿಂದ, ನಮ್ಮ ನೌಕರ ವರ್ಗದಲ್ಲಿ ಎರಡು ದಿನಗಳಿಂದ ನಾಪತ್ತೆಯಾಗಿದ್ದಲ್ಲಿ, ದಯಮಾಡಿ ತಿಳಿಸುವಂತೆ ಕೋರುತ್ತೇವೆ ಎಂದರು.

Exit mobile version