Site icon PowerTV

ಆಟೋ ಮೇಲೆ ನರೇಂದ್ರ ಮೋದಿ ಭಾವಚಿತ್ರ ಬಿಡಿಸಿದ ಆಟೋ ಚಾಲಕ

ದಾವಣಗೆರೆ: ದೇಶದೆಲ್ಲೆಡೆ ಇಂದು ಸ್ವಾತಂತ್ರ್ಯ ದಿನಾಚಾರಣೆ ಹಿನ್ನಲೆಯಲ್ಲಿ ಆಟೋದಲ್ಲಿ ಪ್ರಧಾನಿ ನರೇಂದ್ರ ಅವರ ಭಾವಚಿತ್ರ ಬಿಡಿಸಿದ್ದಾರೆ. ಈ ಮೂಲಕ ವಿಶಿಷ್ಟ ರೀತಿಯಲ್ಲಿ ತಮ್ಮ ಅಭಿಮಾನವನ್ನು ‌ವ್ಯಕ್ತಪಡಿಸಿದ್ದಾರೆ.

ದಾವಣಗೆರೆಯ ಗಿರೀಶ್ ಆಟೋದಲ್ಲಿ ಭಾರತ ಬಾವುಟ, ಉಲನ್ ಬಟ್ಟೆಯಿಂದ ಆಟೋದಲ್ಲಿ ಚಿತ್ರ ನಿರ್ಮಾಣ ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ಇರುವ ಭಾವಚಿತ್ರ ಆಟೋ ಚಾಲಕ ಬಿಡಿಸಿದ್ದಾರೆ.

ಆಟೋದಲ್ಲಿ ಭಾವಚಿತ್ರ ಬಿಡಿಸೋ ಮೂಲಕ ಚಾಲಕ ದೇಶ ಪ್ರೇಮ ಮೆರೆದಿದ್ದಾನೆ. ಈ ಚಿತ್ರ ಜಿಲ್ಲೆಯಲ್ಲಿ ಬಾರಿ ಗಮನ ಸೆಳೆಯುತ್ತಿದೆ.

Exit mobile version