Site icon PowerTV

ಭಾರಿ ಮಳೆಗೆ ಉರುಳಿ ಬಿದ್ದ ಬೃಹತ್ ಬಂಡೆಗಳು..!

ಹಾಸನ : ಗೊಮ್ಮಟೇಶ್ವರ ಮೂರ್ತಿ ಸುತ್ತಲೂ ಕಟ್ಟಿರುವ ಕೋಟೆ, ಮಳೆ ಇಂದಾಗಿ ಶೀತಲಗೊಂಡು, ಗೊಡೆ ಕುಸಿದು ಮೆಟ್ಟಿಲುಗಳ ಮೇಲೆ ದೊಡ್ಡ ದೊಡ್ಡ ಕಲ್ಲುಗಳು ಮತ್ತು ಭಾರಿ ಗಾತ್ರದ ಬಂಡೆಗಳು ಉರುಳಿ ಬಿದ್ದಿರುವುದರಿಂದ ಬೆಟ್ಟ ಹತ್ತಲು ನಿರ್ಬಂಧಿಸಲಾಗಿದೆ.

ಮೇಲಿನ ಕೋಟೆ ಕುಸಿತದಿಂದಾಗಿ ಬೆಟ್ಟದ ಸುತ್ತಮುತ್ತಲಿನ ಜನಗಳು ಆತಂಕಕ್ಕಿಡಾಗಿದ್ದು, ಆದಸ್ಟು ಬೇಗ ಕಲ್ಲುಗಳು ಮತ್ತು ಬಂಡೆಗಳನ್ನು ತೆರವು ಗೊಳಿಸಿ ಕುಸಿಯುತ್ತಿರುವ ಗೊಡೆ ದುರಸ್ತಿ ಮಾಡಬೇಕೆಂದು ಎಂದು ಸುತ್ತಲಿನ ಜನ ತಳಿಸಿದರು.

Exit mobile version