Site icon PowerTV

ಸಿಇಟಿ 2021 -22 ಸಾಲಿನ ಫಲಿತಾಂಶ ಪ್ರಕಟ

ಬೆಂಗಳೂರು : ಸಿಇಟಿ 2021 -22 ಸಾಲಿನ ಫಲಿತಾಂಶ ಪ್ರಕಟವಾಗಿದ್ದು, ಇಂಜಿನಿಯರಿಂಗ್ ವಿಭಾಗದಲ್ಲಿ ಮೊದಲ ರಾಂಕ್ ಪಡೆದ ಅಪೂರ್ವ ತಂದೋನ್ ಮೊದಲ ರಾಂಕ್ ಪಡೆದಿದ್ದಾರೆ.

KCET ನಿರ್ದೇಶಕಿ ರಮ್ಯಾ ಅವರಿಂದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ್ಯಾಷನಲ್ ಪಬ್ಲಿಕ್ ಸ್ಕೂಲ್ ಯಲಹಂಕ ವಿದ್ಯಾರ್ಥಿನಿ 98.61 ಪಡೆಯೋ ಮೂಲಕ ಮೊದಲ ರಾಂಕ್ ಪಡೆದಿದ್ದಾರೆ.

ಸೆಕೆಂಡ್ ರಾಂಕ್ ಸಿದ್ದಾರ್ಥ್ ಸಿಂಗ್ ಪಡೆದಿದ್ದು, ಶ್ರೀ ಚೇತನ್ಯ ಟೆಕ್ನೋ ಸ್ಕೂಲ್ ಮಾರುತಳ್ಳಿ, ಆತ್ಮ ಕೂರಿ ವೆಂಕತಮಾಧ 3 ನೇ ರ್ಯಾಂಕ್ ಪಡೆದಿದ್ದಾರೆ.

ಬಿಎಸ್ಸಿ ಅಗ್ರಿಕಲ್ಚರ್ ವಿಭಾಗದಲ್ಲಿ
ಮೊದಲ ರಾಂಕು ಪಡೆದ ಅರ್ಜುನ್ ರವಿಶಂಕರ್
ಎಚ್ಎಎಲ್ ಪಬ್ಲಿಕ್ ಸ್ಕೂಲ್ ನ ವಿದ್ಯಾರ್ಥಿಗೆ ಮೊದಲ ರ್ಯಾಂಕ್
ಸುಮಿತ್ ಪಾಟೀಲ್ ಎರಡನೇ ರಾಂಕ್
ಸುದೀಪ್ ವೈಯಂ ಮೂರನೇ ರಾಂಕ್

ವೆಟರ್ನರಿ ಸೈನ್ಸ್ ವಿಭಾಗದಲ್ಲಿ
ಹರಿಷಿಕೇಶನಾಗಭೂಷಣ್ ಫಸ್ಟ್ ರಾಂಕ್
ಮನೀಶ್ ಎಸ್ಎ ಸೆಕೆಂಡ್ ರ್ಯಾಂಕ್
ಶುಭ ಕೌಶಿಕ 3ನೇ ರಾಂಕ್

ಬಿ ಫಾರ್ಮಾ ವಿಭಾಗದಲ್ಲಿ
ಶಶಿರ್ ಆರ್ ಕೆ ಫಸ್ಟ್ ರಾಂಕ್
ಹರಿಷಿಕೇಶನಾಗಭೂಷಣ್ ಸೆಕೆಂಡ್ ರಾಂಕ್
ಅಪೂರ್ವ ತಂದೊನ್ ಮೂರನೇ ರ್ಯಂಕ್

Exit mobile version