Site icon PowerTV

ಕಾರ್ಯಕರ್ತರ ಅಕ್ರೋಶಕ್ಕೆ ಕೊಚ್ಚಿಹೋದ ಬೊಮ್ಮಾಯಿ ಸಲಬ್ರೇಷನ್

ಬೆಂಗಳೂರು : ಸಂಘದ ಬುಲವ್ ನಿಂದ ದಿಡೀರ್ ೧೦ ಗಂಟೆಗೆ ಕೇಶವ‌ಕೃಪಾದಲ್ಲಿ ಪರಿವಾರದ ನಾಯಕರ ಜೊತೆ ಚರ್ಚೆ ನಡೆಸಿ ಸಂಘ ಹಾಕಿದ ಷರತ್ತಿನಂತೆ ಏಕಾಏಕಿ ಒಂದು ವರ್ಷದ ಸಾಧನೆಯ ಕಾರ್ಯಕ್ರಮ ರದ್ದುಗೊಳಿಸಲಾಗಿದೆ.

ಸಂಘ ಹಾಕಿದ ಷರತ್ತಿನಂತೆ ಏಕಾಏಕಿ ಒಂದು ವರ್ಷದ ಸಾಧನೆಯ ಕಾರ್ಯಕ್ರಮ ರದ್ದುಗೊಳಿಸಿದ್ದು, ಚಾಮರಾಜಪೇಟೆಯ ಕೇಶವ ಕೃಪಾದಿಂದ ಸಿಎಂಗೆ ಬುಲಾವ್ ನೀಡಿದೆ. ಸಂಘದ ಬುಲವ್ ನಿಂದ ದಿಡೀರ್ ೧೦ ಗಂಟೆಗೆ ಕೇಶವ‌ಕೃಪಾದಲ್ಲಿ ಪರಿವಾರದ ನಾಯಕರ ಜೊತೆ ಚರ್ಚೆ ನಡೆಸಿದ್ದು, ಈ ವೇಳೆ ಪ್ರವೀಣ್ ಕೊಲೆಯ ಬಗ್ಗೆ ವಿವರವಾದ ಮಾಹಿತಿ ನೀಡಿದ್ದಾರೆ.

ಇತ್ತ ಮಾಹಿತಿ ಪಡೆದ ಸಂಘದ ನಾಯಕರಿಂದ ಸಿಎಂಗೆ ಕ್ಲಾಸ್ ನೀಡಿದ್ದು, ಒಂದೇ ದಿನದಲ್ಲಿ ೭೦೦ ಕ್ಕೂ ಹೆಚ್ಚು ಕಾರ್ಯಕರ್ತರ ರಾಜೀನಾಮೆ ಅಗತ್ಯಬಿದ್ರೆ ಶಾಸಕರಿಂದಲೂ ರಾಜೀನಾಮೆ ಕೇಳಿಬರುತ್ತಿದೆ. ಇದೆಲ್ಲ ಏನು ಇಂತಹ ಸಮಯದಲ್ಲಿ ಅದ್ದೂರಿ ಉತ್ಸವ ಬೇಕಾ ಎಂದ ಸಂಘ. ಜೊತೆಗೆ ಸಾಮಾಜಿಕ ಜಾಲತಾದಲ್ಲಿ ಪಕ್ಷದ ಬಗ್ಗೆ ವ್ಯಾಪಕ ವಿರೋಧ ಜನರು ಅಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನು, ಹೀಗೆ ಬಿಟ್ಟರೇ ದೊಡ್ಡ ಹೊಡೆತ ಕಟ್ಟಿಟ್ಟ ಬುದ್ದಿ, ಕೂಡಲೇ ಪ್ರೆಸ್ ಮಿಟ್ ಕರೆದು ನಾಳೆಯ ಕಾರ್ಯಕ್ರಮ ರದ್ದಿನ‌ ಬಗ್ಗೆ ಮಾಹಿತಿ ನೀಡಿ ಎಂದು ಸೂಚನೆ ನೀಡಿದ್ದು, ಸೂಚನೆಯಂತೆ ನೇರವಾಗಿ ಸಿಸಿಪಾಟೀಲ್ ಮನೆಗೆ ಬಂದ ಸಿಎಂ ಮತ್ತು ಸುಧಾಕರ್, ನಂತರ ರಾಜ್ಯಾಧ್ಯಕ್ಷ ಕಟೀಲು ಕರೆಸಿಕೊಂಡು ಚರ್ಚೆ ನಡೆಸಿದ್ದು, ಕಾರ್ಯಕರ್ತರ ಅಕ್ರೋಕ್ಕೆ ಕೊಚ್ಚಿಹೋದ ಬೊಮ್ಮಯಿ ಸಲಬ್ರೇಷನ್​ಗೆ ಸಂಪೂರ್ಣ ಬ್ರೇಕ್​ ಬಿದ್ದಿದೆ.

Exit mobile version