Site icon PowerTV

BBMP ಚುನಾವಣೆಗೆ ಸುಪ್ರೀಂಕೋರ್ಟ್​ ಗ್ರೀನ್ ಸಿಗ್ನಲ್

ಬೆಂಗಳೂರು : ಬಿಬಿಎಂಪಿ ಚುನಾವಣಾ ಯನ್ನ ಮುಂದೂಡಲು ನಾನಾ ಸರ್ಕಸ್ ನಡೆಸಿದ್ದ ಸರ್ಕಾರ ಇಂದು ಸುಪ್ರೀಂಕೋರ್ಟ್​ ಗ್ರೀನ್ ಸಿಗ್ನಲ್ ನೀಡಿದೆ.

ನಗರದ ಶಾಸಕರಿಗೆ ಕಸಿ ಸುದ್ದಿ ನೀಡಿದ ಸುಪ್ರೀಂ ಕೋಟ್೯ ಕಳೆದ ತಿಂಗಳು 21 ಕ್ಕೆ ವಾಡ್೯ ಡೀ ಲಿಮಿಟೇಷನ್ ಸರ್ಕಾರ ವರದಿ ಸಲ್ಲಿಸಿದೆ. 7 ದಿನ ಮೀರದಂತೆ ಚುನಾವಣೆ ಪ್ರಕಟಣೆ ಹೊರಡಿಸಲು ಸೂಚನೆ ನೀಡಿದ್ದು, ಡೀ ಲಿಮಿಟೇಷನ್ ಆಕ್ಷೇಪಣೆಗಳ ಬಗ್ಗೆಯೂ ಮಹತ್ವದ ತೀರ್ಪು ನೀಡಿದೆ.

ಇನ್ನು, ಡೀ ಲಿಮಿಟೇಷನ್ ಆಕ್ಷೇಪಣೆ ನಿಮಗೆ ಅವಶ್ಯಕತೆ ಇದ್ರೆ ಮಾಡಿ ಇಲ್ಲ ಅಂದ್ರೆ ನಿಗದಿತ ಸಮಯಕ್ಕೆ ಚುನಾವಣೆ ನಡೆಸಿ ಅಂತ ಮಹತ್ವದ ಘೋಷಣೆ ಮಾಡಿದ್ದು, ಒಂದೇ ವಾರದಲ್ಲಿ ರಿಸರ್ವೇಷನ್ ಮುಗಿಸಿ. ಅದಾದ ಬಳಿಕ ಒಂದೇ ವಾರದಲ್ಲಿ ಚುನಾವಣಾ ಆಯೋಗಕ್ಕೆ ವರದಿ ಸಲ್ಲಿಸಿ, ನಿಗದಿತ ಸಮಯಕ್ಕೆ ಚುನಾವಣೆ ನಡೆಸಿ ಅಂತ ಸುಪ್ರೀಂ ಕೋಟ್೯ ಮಹತ್ವದ ಆದೇಶ ಹೊರಡಿಸಿದೆ.

Exit mobile version