Site icon PowerTV

ನಂದಿಗಿರಿಧಾಮದಲ್ಲಿ ಪ್ರವಾಸಿಗರ ಹುಚ್ಚಾಟ

ಚಿಕ್ಕಬಳ್ಳಾಪುರ : ನಂದಿಗಿರಿಯಿಂದ ಪ್ರಪಾತಕ್ಕೆ ಜಾರಿ ಬೀಳುವ ಹಿನ್ನೆಲೆಯಲ್ಲಿ ರಕ್ಷಣೆಗೆ ಕಬ್ಬಿಣದ ಸರಳು ಹಾಕಿದ್ದರು. ಆದರೆ ಪ್ರವಾಸಿಗರು ಕಬ್ಬಣದ ಸರಳು ದಾಟಿ ಹುಚ್ಚಾಟ ಮಾಡಿದ್ದಾರೆ.

ನಂದಿಗಿರಿಧಾಮದಲ್ಲಿ ಪ್ರವಾಸಿಗರ ಹುಚ್ಚಾಟ ನಡೆದಿದ್ದು, ಪ್ರವಾಸಿಗರ ರಕ್ಷಣೆಗೆ ಹಾಕಿದ್ದ ಕಬ್ಬಿಣದ ಸರಳು ದಾಟಿ ಹುಚ್ಚಾಟ ಮಾಡಿದ್ದಾರೆ. ಇನ್ನು, ಪೋಟೋ ಮತ್ತು ಸೆಲ್ಫಿಗಾಗಿ ಪ್ರವಾಸಿಗರು ಕಬ್ಬಿಣದ ಸರಳು ದಾಟಿದ್ದಾರೆ . ಆಷಾಢ ಹಿನ್ನೆಲೆಯಲ್ಲಿ ಜೋರಾಗಿ ಗಾಳಿ ಬೀಸುತ್ತಿದ್ದು. ಜೋರು ಗಾಳಿ ಹಿನ್ನೆಲೆಯಲ್ಲಿ ಕೆಳಗೆ ಬೀಳುವ ಆತಂಕ ಉಂಟಾಗಿತ್ತು.

Exit mobile version