Site icon PowerTV

ಯಡಿಯೂರಪ್ಪ ಕಂಡು ಕಣ್ಣಿರು ಹಾಕಿದ ಶಾಸಕ ರೇಣುಕಾಚಾರ್ಯ

ದಾವಣಗೆರೆ : ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಕಂಡು ರೇಣುಕಾಚಾರ್ಯ ಕಣ್ಣಿರು ಹಾಕಿದ್ದಾರೆ.

ದಾವಣಗೆರೆ ಜಿಲ್ಲೆ ಹೊನ್ನಾಳಿ ನಿವಾಸಕ್ಕೆ ಆಗಮಿಸಿದ ಯಡಿಯೂರಪ್ಪನವರನ್ನು ಕಂಡು ಕಣ್ಣೀರು ಹಾಕಿದ ಶಾಸಕರು. ಯಡಿಯೂರಪ್ಪನವರು ಮತ್ತೊಂದು ಬಾರಿ ಚುನಾವಣೆಗೆ ಸ್ಪರ್ಧಿಸಲು ಮನವಿ ಮಾಡಿದ್ದು, ಅವರು ಇದೊಂದು ಬಾರಿ ಚುನಾವಣೆಗೆ ಸ್ಪರ್ಧಿಸಲಿ ಎಂದು ಇಂಗಿತ ವ್ಯಕ್ತಪಡಿಸಿದರು.

ಇನ್ನು, ಯಡಿಯೂರಪ್ಪನವರು ಚುನಾವಣೆ ಸ್ಪರ್ಧಿಸಲ್ಲ ಎಂದು ಹೇಳಿದ್ದಾರೆ. ಆದರೆ ಪಕ್ಷ ಸಂಘಟನೆ ಮಾಡೋದಿಲ್ಲಾ ಎಂದು ಹೇಳಿಲ್ಲ. ಅವರು ಮತ್ತೆ ಸ್ಪರ್ಧೆಸಬೇಕೆಂಬುದು ಎಲ್ಲಾ ಶಾಸಕರ ಇಂಗಿತ ವ್ಯಕ್ತಪಡಿಸಿದ್ದು, ಅವರ ಹೆಸರು ಹೇಳುತ್ತಿದ್ದಂತೆ ರೇಣುಕಾಚಾರ್ಯ ಕಣ್ಣೀರು ಹಾಕಿದರು.

Exit mobile version