Site icon PowerTV

ದೇವರ ದರ್ಶನಕ್ಕೆ ಬಂದಿದ್ದ ಯುವಕ ನೀರು ಪಾಲು..!

ದಾವಣಗೆರೆ : ದೇವರ ದರ್ಶನಕ್ಕೆ ಬಂದಿದ್ದ ಯುವಕ ನೀರು ಪಾಲಾದ ಘಟನೆ ದಾವಣಿಗೆರೆಯಲ್ಲಿ ನಡೆದಿದೆ.

ತನ್ನ ಕುಟುಂಬದ ಜೊತೆ ದೇವಸ್ಥಾನಕ್ಕೆ ಆಗಮಿಸಿದ್ದ ಯುವಕ, ಉಕ್ಕಡಗಾತ್ರಿ ದೇವರ ದರ್ಶನಕ್ಕೆ ಆಗಮಿಸಿದ್ದಾನೆ. ರಾಜಗೊಂಡನಹಳ್ಳಿ ತಾಂಡಾದ ಪರಮೇಶ್ (34) ಯುವಕ ಕೊಚ್ಚಿ ಹೋಗಿದ್ದಾನೆ.

ತನ್ನ ಕುಟುಂಬದ ಜೊತೆ ದೇವಸ್ಥಾನಕ್ಕೆ ಆಗಮಿಸಿದ್ದ ಯುವಕ, ನದಿ ನೀರು ಹೆಚ್ಚಾಗಿದ್ದರಿಂದ ಕಾಲು ಜಾರಿ ಬಿದ್ದಿದ್ದಾನೆ. ಶವಕ್ಕಾಗಿ ಎರಡು ದಿನಗಳಿಂದಲು ಶೋಧಕಾರ್ಯ ನಡೆದಿದ್ದು, ನುರಿಗ ಈಜುಗಾರರು, ಮುಳುಗು ತಜ್ಞರಿಂದ ಶೋಧ ಕಾರ್ಯಾಚರಣೆ ಮುಂದುವರೆದಿದೆ. ಹಾಗೆನೇ ಸ್ಥಳಕ್ಕೆ ಜಿ.ಪಂ ಸಿಇಒ ಡಾ. ಎ ಚೆನ್ನಪ್ಪ ಭೇಟಿ, ನೀಡಿ ಪರಿಶೀಲನೆ ನಡೆಸಿದ್ದಾರೆ.

Exit mobile version