Site icon PowerTV

ಮತ್ತೆ ಸಿಎಂ ಆಗುವ ಇಂಗಿತ ವ್ಯಕ್ತಪಡಿಸಿದ ಸಿದ್ದರಾಮಯ್ಯ

ಬಾಗಲಕೋಟೆ : ಇನ್ನೊಂದು ಸಾರಿ ಬಂದ್ರೆ ನೇಕಾರರ ಸಾಲ & ವಿದ್ಯುತ್ ಬಿಲ್ ಜೀರೋ ಮಾಡ್ತೀನಿ ಎಂದು ಬಾಗಲಕೋಟೆಯಲ್ಲಿ ಹೇಳಿದ್ದಾರೆ.

ಮತ್ತೇ ಸಿಎಂ ಸ್ಥಾನದ ನಿರೀಕ್ಷೆಯಲ್ಲಿ ಸಿದ್ದರಾಮಯ್ಯ. ನೇಕಾರ ಮುಖಂಡರ ಎದುರು ಸಿಎಂ ಸ್ಥಾನದ ನಿರೀಕ್ಷೆ ವ್ಯಕ್ತಪಡಿಸಿದ್ದರು. ಸಾಲ ಮನ್ನಾ ಭರವಸೆ ನೀಡಿದ ಅವರು ಬಾಗಲಕೋಟೆ ನಗರದ ಪ್ರವಾಸಿ ಮಂದಿರದಲ್ಲಿ ನೇಕಾರ ಮುಖಂಡರು ಅವರನ್ನು ಭೇಟಿ ಮಾಡಿದ್ದರು.

ಇನ್ನು, ಸಾಲ ಮನ್ನಾ, ವಿದ್ಯುತ್ ಬಿಲ್ ಸಮಸ್ಯೆ ಕುರಿತು ಸಿದ್ದರಾಮಯ್ಯ ಮನವಿ ಸಲ್ಲಿಸಲು ಬಂದಿದ್ದ ಮುಖಂಡರು. ನಾನು ಸಾಲ ಮನ್ನಾ ಮಾಡಿದ್ದೆ, ಸಬ್ಸಿಡಿ ಕೊಟ್ಟಿದ್ದೆ, ಇನ್ನೊಂದು ಸಾರಿ ಬಂದ್ರೆ ಜೀರೋ ಮಾಡಿಬಿಡ್ತೀನಿ. ವಿದ್ಯುತ್ ಬಿಲ್ ಜೀರೋ ಮಾಡಬೇಕು ಎಂದು ನೇಕಾರರು ಮನವಿ ಮಾಡಿದ್ದಾರೆ.

Exit mobile version