Site icon PowerTV

ಗಗನ ಚುಕ್ಕಿ ಜಲ ವೈಭವ

ಮಂಡ್ಯ : KRS ಡ್ಯಾಂನಿಂದ ಕಾವೇರಿ ನದಿಗೆ ಹೆಚ್ಚಿನ ಪ್ರಮಾಣದ‌ ನೀರು ಬಿಡುಗಡೆಯಿಂದ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಗಗನ ಚುಕ್ಕಿ ಜಲಪಾತ ಹಾಲ್ನೊರೆಯಂತೆ ಧುಮ್ಮುಕ್ಕಿ ಹರಿಯುತ್ತಿದೆ.

ಎತ್ತರದ ಪ್ರದೇಶದಿಂದ ಭೋರ್ಗರೆಯುತ್ತಾ‌ ಧುಮ್ಮುಕ್ಕಿ ಹರಿದು ಮುಂದೆ ಸಾಗಿರೋ ಕಾವೇರಿಯ ನದಿ ಸೊಬಗು ದ್ರೋಣ್ ಕ್ಯಾಮರಾದಲ್ಲಿ ಸೆರೆಯಾಗಿದೆ.

Exit mobile version