Site icon PowerTV

ಉತ್ತರ ಕನ್ನಡದಲ್ಲಿ ಇಂದು ಮತ್ತೆ ಮಳೆ ಮುಂದುವರಿಕೆ

ಕಾರವಾರ : ಜಿಲ್ಲೆಯಾದ್ಯಂತ ವರುಣನ ಆರ್ಭಟ ಮುಂದುವರೆದಿದ್ದು, ಕದ್ರಾ ಜಲಾಯಶ ಭರ್ತಿಯಾಗಿದೆ.

ನಿನ್ನೆ ಸ್ವಲ್ಪ ಬಿಡುವ ನೀಡಿದ್ದ ವರುಣ ಕದ್ರಾ ಜಲಾಯಶ ಭರ್ತಿಯಾಗಿ 28186 ಕ್ಯೂಸೆಕ್ ನೀರು ಹೊರಕ್ಕೆ ಬಿಡಲಾಗಿದೆ. ಜಿಲ್ಲೆಯಲ್ಲಿ ಇನ್ನೂ ಮೂರು ದಿನ ಭಾರೀ ಮಳೆ ಸಾಧ್ಯತೆ ಇದ್ದು, ತಗ್ಗು ಪ್ರದೇಶ ಜನರಿಗೆ ಎಚ್ಚರಿಕೆಯಿಂದ ಇರುವಂತೆ ಸೂಚನೆಯನ್ನು ನೀಡಲಾಗಿದೆ.

ಮೀನುಗಾರರಿಗೆ ಮೀನುಗಾರಿಗೆ ನಡೆಸದಂತೆ ಎಚ್ಚರಿಕೆಯನ್ನು ನೀಡಲಾಗಿದ್ದು, ಮಳೆಯಿಂದಾಗಿ ಹಲವು ಕಡೆ ಹೆದ್ದಾರಿಗಳಲ್ಲಿ ಗುಡ್ಡಗಳು ಕುಸಿಯುತ್ತಿದ್ದು, ಅಣಶಿ ಬಳಿ ಹೆದ್ದಾರಿಯಲ್ಲಿ ಗುಡ್ಡ ಕುಸಿತದಿಂದಾಗಿ ರಾತ್ರಿ ಸಂಚಾರ ಬಂದ್ ಮಾಡಲಾಗಿದೆ.

Exit mobile version