Site icon PowerTV

ರಿಯಲ್​ ಚಾರ್ಲಿ ಜೊತೆ ದ್ವಿಚಕ್ರ ವಾಹನದಲ್ಲಿ ಲಡಾಕ್​ ಪ್ರವಾಸ ಹೊರಟ ಸುಧೀರ್​

ಚಿಕ್ಕಬಳ್ಳಾಪುರ : ಚಾರ್ಲಿ ಸಿನಿಮಾ ರೀತಿಯಲ್ಲೇ ಇಲ್ಲೊಬ್ಬ ಯುವಕ ಶ್ವಾನದ ಜೊತೆ ತನ್ನ ದ್ವಿಚಕ್ರ ವಾಹನದಲ್ಲಿ ಲಡಾಕ್​ ಪ್ರವಾಸ ಹೊರಟ ಘಟನೆ ನಡೆದಿದೆ.

ಇದು ಚಾರ್ಲಿ 777 ಸಿನಿಮಾ ಸ್ಟೋರಿ ಅಲ್ಲ ರಿಯಲ್ ಚಾರ್ಲಿ ಸ್ಟೋರಿ ಕಥೆ ಚಾರ್ಲಿ 777 ಸಿನಿಮಾ ಕಥೆಯಂತೆ ರಿಯಲ್ ಲೈಫ್ ನಲ್ಲಿ ಪ್ರೀತಿಯ ಶ್ವಾನದ ಜೊತೆ ಬೈಕ್‌ನಲ್ಲಿ ಲಡಾಕ್ ಟೂರ್ ಮಾಡಿದ್ದಾರೆ.

ಕೇರಳದ ಯುವಕ ಸುಧೀರ್​​ ಎಂಬಾತನಿಂದ ತನ್ನ ಪ್ರೀತಿಯ ಶ್ವಾನದ ಜೊತೆ ಜರ್ನಿ ಮಾಡಿದ್ದು, ಸ್ಪ್ಕೈಂಡರ್ ಬೈಕ್​​ನಲ್ಲಿ ೮೦೦೦ ಕಿಲೋಮೀಟರ್ ಲಡಾಕ್ ಟ್ರಿಪ್ ಹೊರಟಿದ್ದಾರೆ ​. ಬೈಕ್​​​ನ ಹಿಂಬದಿ ಶ್ವಾನಕ್ಕೆ ಸಪರೇಟ್ ಸೀಟು ವ್ಯವಸ್ಥೆ ಮಾಡಿಕೊಂಡಿದ್ದು, ದಾರಿಯಲ್ಲಿ ಎಲ್ಲರ ಗಮನ ಸೆಳೆಯುತ್ತಿದ್ದು, ಕೆಲವರು ಸೆಲ್ಪಿ ತೆಗೆದುಕೊಂಡು ಸಂತಸ ಪಡುತ್ತಿದ್ದಾರೆ.

Exit mobile version