Site icon PowerTV

ಮುಸಲ್ಮಾನರೊಂದಿಗೆ ಪ್ರಾರ್ಥನೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಭಾಗಿ

ಚಾಮರಾಜಪೇಟೆ : ಮುಸಲ್ಮಾನರೊಂದಿಗೆ ಪ್ರಾರ್ಥನೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಬೆಳಿಗ್ಗೆ 9.30ಕ್ಕೆ ಪ್ರಾರ್ಥನೆಯಲ್ಲಿ ಭಾಗಿಯಾಗಿದ್ದಾರೆ.

ಮಳೆ ಬರಬಹುದು ಅನ್ನೋ ಕಾರಣಕ್ಕೆ ಮಣ್ಣು ಹಾಕಿ ಗ್ರೌಂಡ್ ಹದ ಮಾಡಲಾಗಿದ್ದು, ಪ್ರಾರ್ಥನೆ ಮಾಡಲು ಧಾರ್ಮಿಕ ಮುಖಂಡರು ಸಿದ್ಧತೆ ನಡೆಸುತ್ತಿದ್ದಾರೆ. ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಯಾವುದೇ ಅಹಿತಕರ ಘಟನೆಗಳು ಆಗದಂತೆ ಬಿಗಿ ಪೊಲೀಸ್ ಬಂದ್ ಬಸ್ತೋ ಮಾಡಲಾಗಿದೆ. 1 ಡಿಸಿಪಿ 3 ಎಸಿಪಿ 6 ಇನ್ಸ್ ಪೆಕ್ಟರ್ 11 ಪಿ ಎಸ್ ಐ 21 ಎ ಎಸ್ ಐ 500 ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಿದ್ದಾರೆ.

Exit mobile version