Site icon PowerTV

ಮಳೆಯ ಅಬ್ಬರಕ್ಕೆ ಕಾಫಿ ಬೆಳೆ ಮಣ್ಣುಪಾಲು

ಚಿಕ್ಕಮಗಳೂರು : ಮಳೆಯ ಅಬ್ಬರಕ್ಕೆ ಕಾಫಿ ಬೆಳೆ ಮಣ್ಣುಪಾಲಾಗಿದ್ದು, ಮೂಡಿಗೆರೆ ತಾಲೂಕಿನಲ್ಲಿ ಕಾಫಿ ಬೆಳೆಗಾರರು ಕಂಗಾಲಾಗಿದ್ದಾರೆ.

ಮೂಡಿಗೆರೆ ತಾಲೂಕಿನಲ್ಲಿ ಕಾಫಿ ಬೆಳೆಗಾರರು ಕಂಗಾಲಾಗಿದ್ದು, ನೂರಾರು ಎಕರೆಯಲ್ಲಿ ಬೆಳೆದ ಕಾಫಿ ಕೊಯ್ಲು ಮಣ್ಣುಪಾಲಾಗಿದೆ. ನಿರಂತರ ಮಳೆಯ ಆರ್ಭಟಕ್ಕೆ ಕಾಫಿ ಬೆಳೆಗಾರರು ನಲುಗಿ ಹೋಗಿದ್ದಾರೆ. ಮೂಡಿಗೆರೆ, ಚಿಕ್ಕಮಗಳೂರು, ಶೃಂಗೇರಿಯಲ್ಲಿ ಅತೀ ಹೆಚ್ಚು ನಷ್ಟ ಸಂಭವಿಸಿದ್ದು, ಪುನರ್ವಸು ಮಳೆಯ ಅಬ್ಬರಕ್ಕೆ ಕಾಫಿ ಬೆಳೆಗಾರ ಕೈ ಸುಟ್ಟುಕೊಂಡಿದ್ದಾರೆ.

Exit mobile version