Site icon PowerTV

ಕಾಂಗ್ರೆಸ್​​ನಲ್ಲಿ ಜಟಾಪಟಿಗೆ ಕಾರಣವಾಗುತ್ತ ಸಿದ್ದರಾಮೋತ್ಸವ

ಬೆಂಗಳೂರು : ಸಿದ್ದರಾಮಯ್ಯಗೆ ೭೫ ವರ್ಷ ತುಂಬಿದ ಹಿನ್ನೆಲೆಯಲ್ಲಿ ಕಾರ್ಯಕ್ರಮ ನಡೆಸಲಾಗುತ್ತಿದ್ದು, ಇದು ಸಿದ್ದರಾಮಯ್ಯ ಬೆಂಬಲಿಗರಲ್ಲಿ‌ ಹುಮ್ಮಸ್ಸು ಮೂಡಿದೆ.

ಸಿದ್ದರಾಮಯ್ಯ ಬೆಂಬಲಿಗರಿಂದ ದಾವಣಗೆರೆಯಲ್ಲಿ ಕಾರ್ಯಕ್ರಮ ಜರುಗಲಿದ್ದು, ಸಿದ್ದರಾಮಯ್ಯ ಬೆಂಬಲಿಗರಲ್ಲಿ‌ ಹುಮ್ಮಸ್ಸು ಮೂಡಿದೆ. ಆದರೆ ಸಿದ್ದರಾಮಯ್ಯ ವಿರೋಧಿಗಳಲ್ಲಿ ಸಣ್ಣ ಆಕ್ರೋಶ ವ್ಯಕ್ತಪಡಿಸಿದ್ದು, ಪಕ್ಷದ ಚಿಹ್ನೆ ಮೀರಿ ಸಮಾವೇಶ ಮಾಡುತ್ತಿರುವುದಕ್ಕೆ ಕಿಡಿಕಾಡಿದ್ದಾರೆ.

ಅಲ್ಲದೆ ಮುಂದಿನ ಸಿಎಂ ಸಿದ್ದರಾಮಯ್ಯ ಎಂಬ ಹೈಫ್ ಆಗಿದ್ದು, ಹೀಗಾಗಿ ಸಿದ್ದು ವಿರೋಧಿಗಳು ಅಸಮಧಾನಗೊಂಡಿದ್ದಾರೆ. ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಅಂದ್ರು ಹೈಪ್ ಕ್ರಿಯೇಟ್ ಆಗಿದ್ದು, ಇದು ಜನರ ಮೇಲೆ ಸಾಕಷ್ಟು ಪರಿಣಾಮ ಬೀರುತ್ತೆ. ಚುನಾವಣೆ ಸಂದರ್ಭದಲ್ಲಿ ಸಿದ್ದರಾಮಯ್ಯಗೆ ಪ್ಲಸ್ ಆಗುತ್ತೆ ಎಂಬ ಭಯ ಇರೋದರಿಂದ ಸಮಾವೇಶ ಮುಗಿದ ಬಳಿಕ ಕಾಂಗ್ರೆಸ್ ಅಸಮಧಾನ ಹೊಗೆಯಾಡುವ ಸಾಧ್ಯತೆ ಇದೆ.

Exit mobile version