Site icon PowerTV

ಬಿಎಂಟಿಸಿಯಲ್ಲಿ ಉಂಡ ಮನೆಗೆ ದ್ರೋಹ ಬಗೆಯುತ್ತಿದ್ದಾರಾ?

ಬೆಂಗಳೂರು : ಡಿಪೋ ಮ್ಯಾನೇಜರ್​​ಗಳ ಕಳ್ಳಾಟದಿಂದ 70-80 ಕೋಟಿ ನಷ್ಟ ಉಂಟಾಗಿದ್ದು, ಡೀಸೆಲ್ ಸೋರಿಕೆಯಿಂದಲೇ ಬಿಎಂಟಿಸಿಗೆ ಕೋಟಿ ಕೋಟಿ ಲಾಸ್ ಆಗಿದೆ.

ಅದಲ್ಲದೇ, ಬಿಎಂಟಿಸಿ ನಿಗಮದಲ್ಲೇ ಡೀಸೆಲ್ ಕೊರತೆ ಉಂಟಾಗ್ತಿರೋದೇಕೆ? ಬೆಂಗಳೂರಿಗರ ಜೀವನಾಡಿ ಬಿಎಂಟಿಸಿ ಅಧೋಗತಿಗೆ ಇಳಿದಿದ್ಯಾಕೆ? ಬೇರೆ ನಿಗಮಗಳಿಗೆ ಇಲ್ಲದ್ದು, ಬಿಎಂಟಿಸಿಗೇ ಡೀಸೆಲ್ ಕೊರತೆಯಾ? ಬಿಎಂಟಿಸಿಯಲ್ಲಿ ಡೀಸೆಲ್ ಸೋರಿಕೆಯಿಂದಲೇ ಸಮಸ್ಯೆ ಉದ್ಭವಗೊಂಡಿದೆ.

ಇನ್ನು, ಡೀಸೆಲ್ ಸೋರಿಕೆಯಿಂದಲೇ ಬಿಎಂಟಿಸಿಗೆ ಕೋಟಿ ಕೋಟಿ ಲಾಸ್ ಉಂಟಾಗಿದ್ದು, ಡಿಪೋ ಮ್ಯಾನೇಜರ್​​ಗಳಿಂದಲೇ ನಡೀತಿದ್ಯಾ ಡೀಸೆಲ್ ಕಳ್ಳದಂಧೆ ನಡೆದಿದ್ದು, ಡೀಸೆಲ್ ಟ್ಯಾಂಕರ್ ಮಾಲೀಕರೊಂದಿಗೆ ಶಾಮೀಲಾಗಿದ್ದಾರಾ ಡಿಪೋ ಮ್ಯಾನೇಜರ್ಸ್ ? ಡಿಪೋಗಳಲ್ಲಿ ಡೀಸೆಲ್ ಬಂಕ್ ಗಳನ್ನ ಸ್ಥಾಪಿಸಿದ್ದೇ ಯಡವಟ್ಟಾಯ್ತಾ? ಡಿಪೋ ಬಂಕ್​ಗಳಲ್ಲಿ ಡೀಸೆಲ್ ಪಡೆಯುವಾಗಿನಿಂದಲೇ ಡೀಸೆಲ್ ಸೋರಿಕೆ ಉಂಟಾಗಿದ್ದು, ಡೀಸೆಲ್ ಟ್ಯಾಂಕರ್ ಮಾಲೀಕರೊಂದಿಗೆ ಕಮೀಶನ್ ದಂಧೆ ನಡೆಯುತ್ತಿದ್ಯಾ.? ಡಿಪೋ ಮ್ಯಾನೇಜರ್​​ಗಳ ಕಳ್ಳಾಟದಿಂದ 70-80 ಕೋಟಿ ನಷ್ಟ ಅನುಭವಿಸಿದ್ದಾರೆ.

Exit mobile version