Thursday, September 18, 2025
HomeUncategorizedಉದ್ದವ ಠಾಕ್ರೆಗೆ ರಾಜಿನಾಮೆ ನೀಡಲು ಹೇಳಿದ ಶರದ್ ಪವಾರ್ ..!

ಉದ್ದವ ಠಾಕ್ರೆಗೆ ರಾಜಿನಾಮೆ ನೀಡಲು ಹೇಳಿದ ಶರದ್ ಪವಾರ್ ..!

ಮುಂಬೈ : ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟು ಠಾಕ್ರೆಗೆ ಸಾರ್ವಜನಿಕವಾಗಿ ಮುಜುಗರ ತಪ್ಪಿಸಿಕೊಳ್ಳಲು ಶರದ್ ಪವಾರ್ ಸಲಹೆ ನೀಡಿದ್ದಾರೆ.

ನಾವು ನಿಮ್ಮ ಜೊತೆ ಇದ್ದೇವೆ. ಆದರೆ ಈಗಿನ‌ ರಾಜಕೀಯ ಬಿಕ್ಕಟ್ಟು ತೀವ್ರವಾಗಿದೆ. ಮುಖಭಂಗ ಆಗುವುದಕ್ಕಿಂತ ಮೊದಲು ರಾಜಿನಾಮೆ ನೀಡಿ ಮುಂದೇನಾಗುತ್ತೋ ನೋಡೋಣ ಎಂದು ಸಲಹೆ ನೀಡಿದರು.

ಅದಲ್ಲದೇ, ಎಕನಾಥ್ ಶಿಂಧೆ ಹಿಂದೆ ಬಹುತೇಕ ಶಿವ ಸೇನೆ ನಾಯಕರು. ಶಿವ ಸೇನೆ ನಾಯಕತ್ವ ಉಳಿಸಿಕೊಳ್ಳಲು ಠಾಕ್ರೆ ಎಲ್ಲಾ ರೀತಿ ಕಸರತ್ತು ಮಾಡುತ್ತಿದ್ದಾರೆ. ಠಾಕ್ರೆ ಕೈಯಿಂದ ಕೈ ತಪ್ಪುತ್ತಾ ಶಿವ ಸೇನೆ ಎಂದು ಕಾದುನೋಡಬೇಕು.

RELATED ARTICLES
- Advertisment -
Google search engine

Most Popular

Recent Comments