Thursday, September 18, 2025
HomeUncategorizedರಾಣೇಬೆನ್ನೂರಿನಲ್ಲಿ ಸದ್ದಿಲ್ಲದೆ ಎಂಗೇಜ್ ಆದ ಸ್ಯಾಂಡಲ್​ವುಡ್​ ನಟಿ

ರಾಣೇಬೆನ್ನೂರಿನಲ್ಲಿ ಸದ್ದಿಲ್ಲದೆ ಎಂಗೇಜ್ ಆದ ಸ್ಯಾಂಡಲ್​ವುಡ್​ ನಟಿ

ಕನ್ನಡದಲ್ಲಿ ವಿಭಿನ್ನ ಪ್ರಯತ್ನದ ಸಿನಿಮಾ ಕೆಲವು ವರ್ಷಗಳ ಹಿಂದೆ ತೆರೆಕಂಡು ಸೂಪರ್​ ಹಿಟ್​ ಆಗಿತ್ತು. ಸ್ಯಾಂಡಲ್​ವುಡ್​ನಲ್ಲಿ ತೆರೆಕಂಡ ತಿಥಿ ಚಿತ್ರದ ಕುರಿತು ಎಲ್ಲಾ ಕಲಾವಿದರುಗಳು ಸಹ ಯಾವುದೇ ಹಿನ್ನಲೆ ಇಲ್ಲದೇ ಬಂದು ಚಿತ್ತರದಲ್ಲಿ ನಟಿಸಿ ಮೆಚ್ಚುಗೆ ಪಡೆದುಕೊಂಡರು. ನಂತರ ಒಂದು ವರ್ಷದ ಬಳಿಕ ಒಂದು ಸಿನಿಮಾದಲ್ಲಿ ನಟಿಸಿದ ಅವರು, ಸದ್ಯಕ್ಕೆ ಚಿತ್ರರಂಗದಿಂದ ದೂರವಿದ್ದಾರೆ. ಆದರೆ ಇದೀಗ ಪೂಜಾ ಅವರು ಸದ್ದಿಲ್ಲದೆ ಎಂಗೇಜ್ ಆಗಿದ್ದಾರೆ.

ತಿಥಿ ಸಿನಿಮಾದಲ್ಲಿ ಕಾವೇರಿ ಪಾತ್ರದಲ್ಲಿ ಮಿಂಚಿದ್ದ ಪೂಜಾ ಎಸ್ ಎಂ ಸಾಫ್ಟವೇರ್ ಇಂಜಿನಿಯರ್ ಪ್ರೇಮ್ ಜೊತೆ ನಿಶ್ಚಿತಾರ್ಥವಾಗಿದೆ. ಆಪ್ತರು, ಸ್ನೇಹಿತರು, ಕುಟುಂಬದ ಸಮ್ಮುಖದಲ್ಲಿ ರಿಂಗ್ ಬದಲಾಯಿಸಿಕೊಂಡ ನಟಿ. ಡಿಸೆಂಬರ್ 3 ಮತ್ತು 4 ರಂದು ಮದುವೆ ನಡೆಯಲಿದೆ. ತಿಥಿ ಚಿತ್ರದಲ್ಲಿ ಅಭಿನಯಕ್ಕಾಗಿ ಅತ್ಯುತ್ತಮ ಪೋಷಕ ನಟಿ ರಾಜ್ಯಪ್ರಶ್ತಿ ಪಡೆದಿದ್ದ ಪೂಜಾ ದಾರಿ ಯಾವುದಯ್ಯ ವೈಕುಂಠಕ್ಕೆ ಸೇರಿ ಹಲವು ಸಿನಿಮಾದಲ್ಲಿ ನಟಿಸಿದ್ದಾರೆ.

RELATED ARTICLES
- Advertisment -
Google search engine

Most Popular

Recent Comments