Thursday, September 18, 2025
HomeUncategorizedನಕಲಿ ಬ್ರೋಕರ್ ಗಳ ವಿರುದ್ದ ದೂರು ನೀಡಲು ಮುಂದಾದ BWSSB

ನಕಲಿ ಬ್ರೋಕರ್ ಗಳ ವಿರುದ್ದ ದೂರು ನೀಡಲು ಮುಂದಾದ BWSSB

ಬೆಂಗಳೂರು : BWSSB ಇಲಾಖೆಯಲ್ಲಿ ಕೆಲಸ ಕೊಡಿಸೋದಾಗಿ ವಂಚನೆ ಹಿನ್ನೆಲೆಯಲ್ಲಿ ನಕಲಿ ಬ್ರೋಕರ್​​ಗಳ ವಿರುದ್ದ ದೂರು ನೀಡಲು ಮುಂದಾಗಿದೆ.

ನಮ್ಮ ಇಲಾಖೆ ಅಥವಾ ಮಂಡಳಿಯಲ್ಲಿ ಯಾವುದೇ ನೇಮಕಾತಿ ಅಧಿಸೂಚನೆ ನೋಟಿಫಿಕೇಷನ್ ಆಗಿಲ್ಲ. ಆದ್ರೆ ಕೆಲವರು ನಕಲಿ ಆದೇಶ ಕಾಫಿಗಳನ್ನ ಸೃಷ್ಟಿಸಿ ಸಾರ್ವಜನಿಕರಿಗೆ ವಂಚನೆ ಮಾಡುತ್ತಿರೋದು ನಮ್ಮ ಗಮನಕ್ಕೆ ಬಂದಿದೆ. ಇದರ ಬಗ್ಗೆ ಸಾರ್ವಜನಿಕರು ನಂಬಬಾರದು. ನೇಮಕಾತಿ ಪ್ರಕ್ರಿಯೆ ಎಲ್ಲವೂ ಮುಗಿದಿದೆ ಎಂದರು.

ಅದಲ್ಲದೇ, ನೇಮಕಾತಿ ಆದೇಶ ಪ್ರತಿ ಆದಮೇನೆ ನಾವು ಗುರುತಿನ ಚೀಟಿ ನೀಡೋದು ಆದ್ರೆ ಇವರು ವಂಚನೆ ಮಾಡಬೇಕಂತಲೇ ಗುರುತಿನ ಚೀಟಿ ಮಾಡಿರೋದು. ಮೋಸ ಹೋದವರು ನಮಗೆ ದೂರು ನೀಡಿದ್ರೆ ಅದರ ಆದಾರದ ಮೇಲೆ ನಮ್ಮ ಮಂಡಳಿಯಿಂದ ದೂರು ದಾಖಲಿಸುತ್ತೇವೆ ಎಂದು ಸಾರ್ವಜನಿಕರಲ್ಲಿ BWSSB ಇಲಾಖೆ ಮನವಿ ಮಾಡಿದೆ.

RELATED ARTICLES
- Advertisment -
Google search engine

Most Popular

Recent Comments