Site icon PowerTV

ರಾಜ್ಯದಲ್ಲಿ ಮತ್ತೆ ಅಧಿಕಾರದ ಕನಸು ಕಂಡ ಮಾಜಿ ಸಿಎಂ ಸಿದ್ದರಾಮಯ್ಯ

ಬಾಗಲಕೋಟೆ : ಪಿಯು ಕಾಲೇಜ್ ಕೇಳಿದ ಯುವಕರಿಗೆ ಬಿಜೆಪಿ ಸಕಾ೯ರದಲ್ಲಿ ದುಡ್ಡೇ ಇಲ್ಲವಲ್ಲಯ್ಯ, ಅದಕ್ಕೆ ನಮ್ಮ ಸಕಾ೯ರನೇ ಬರಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಿಯು ಕಾಲೇಜ್ ಕೇಳಿದ ಯುವಕರಿಗೆ ಬಿಜೆಪಿ ಸಕಾ೯ರದಲ್ಲಿ ದುಡ್ಡೇ ಇಲ್ಲವಲ್ಲಯ್ಯ, ಅದಕ್ಕೆ ನಮ್ಮ ಸಕಾ೯ರನೇ ಬರಬೇಕು ಈ ಗವರ್ನಮೆಂಟ್​ನಲ್ಲಿ ದುಡ್ಡು ಬೇಕಲ್ಲಯ್ಯ ಅವರು ನಮಗೆ ಕೊಡೋದೆ ಇಲ್ಲ. ಬಿಜೆಪಿ ಸಕಾ೯ರ ಇದ್ದು ನಮಗೆ ದುಡ್ಡು ಕೊಡು ಕೊಡು ಅಂದ್ರೆ ಕೊಡ್ತಾರೇನಯ್ಯ ನಮ್ಮ ಸಕಾ೯ರ ಬಂದು ಮೊದಲನೇ ವಷ೯ನೇ ನಿಮಗೆ ಕಾಲೇಜ್ ಮಾಡಿಕೊಡ್ತೀನಿ ಅದಲ್ಲದೆ, ಬಿಜೆಪಿ ಗೌವರ್ನಮೆಂಟ್ ನಲ್ಲಿ ದುಡ್ಡು ಎಲ್ಲಯ್ಯ ಇದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

Exit mobile version