Site icon PowerTV

ಐರ್ಲೆಂಡ್​​ ಟಿ-20 ಪ್ರವಾಸ: ಹಾರ್ದಿಕ್​​ ಪಾಂಡ್ಯ ಟೀಮ್​​ ಇಂಡಿಯಾ ನಾಯಕ

ನವದೆಹಲಿ: ಐರ್ಲೆಂಡ್ ವಿರುದ್ಧದ 2 ಪಂದ್ಯಗಳ ಟಿ20 ಅಂತರರಾಷ್ಟ್ರೀಯ ಕ್ರಿಕೆಟ್ ಸರಣಿಗೆ ಭಾರತ ತಂಡವನ್ನು ಇಂದು ಬಿಸಿಸಿಐ ಪ್ರಕಟಿಸಿದೆ.

ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರನ್ನು ನಾಯಕನನ್ನಾಗಿಯೂ, ವೇಗಿ ಭುವನೇಶ್ವರ್ ಕುಮಾರ್ ಅವರನ್ನು ಉಪ ನಾಯಕನನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಬಿಸಿಸಿಐ ಇಂದು ತಿಳಿಸಿದೆ.

ಐರ್ಲೆಂಡ್‌ನ ಡಲ್ಬಿನ್‌ ‘ದಿ ವಿಲೇಜ್‌’ನಲ್ಲಿ ಇದೇ 26 ಮತ್ತು 28ರಂದು ಪಂದ್ಯಗಳು ನಡೆಯಲಿವೆ.

Exit mobile version