Site icon PowerTV

ಬೆಂಗಳೂರಿನಲ್ಲಿ ಕಾವೇರಿ ನೀರು ಕಲುಷಿತ ಆಯ್ತಾ..?

ಬೆಂಗಳೂರು : ಸಿಲಿಕಾನ್​ ಸಿಟಿಯಲ್ಲಿ ಸಮಸ್ಯೆಗಳು ಒಂದಾ …ಎರಡಾ..? ಕಲುಷಿತ ನೀರಿನಿಂದಾಗಿ ಜನರಿಗೆ ಅನಾರೋಗ್ಯ ಎದುರಾಗಿದೆ.

ಸಮಸ್ಯೆಗಳನ್ನೇ ಹೊದ್ದು ಮಲಗಿದ್ಯಾ ಬೆಂಗಳೂರು..? ಏನ್ಮಾಡ್ತಿದೆ ನಮ್ಮ ಆಡಳಿತ ವ್ಯವಸ್ಥೆ..? ರಾಜಧಾನಿಯಲ್ಲಿ ಕುಡಿಯುವ ನೀರಿಗೂ ಕಂಟಕ ಬಂತ್ತಾ‌.? ಬೆಂಗಳೂರು ಜಲಮಂಡಳಿ ಅಧ್ಯಕ್ಷರೇ .ಇಂಜಿನಿಯರ್ ಗಳೇ ಸ್ವಲ್ಪ ಇತ್ತ ನೋಡಿ. ನಿಮ್ಮ ಹೊಣಗೇಡಿ ವರ್ತನೆಗೆ ಜನರ ಜೀವಕ್ಕೆ ಆಪತ್ತು ಬಂದಿದೆ.

ಅದಲ್ಲದೇ, ಜಲಮಂಡಳಿ ನೀರು ಕಡಿಯುವ ಮುನ್ನ ಸಿಟಿ ಜನ ಜನರೇ ಎಚ್ಚರ ಎಚ್ಚರ ಕಾವೇರಿ ನೀರಿಗೆ ಸೇರುತ್ತಿದೆ ಕೊಳಚೆ ನೀರು. ಜಲಮಂಡಳಿ ನಿರ್ಲಕ್ಷ್ಯಕ್ಕೆ ನೂರಾರು ಮಂದಿ ಜೀವಕ್ಕೆ ಕುತ್ತು ಬಂದಿದೆ. ಕಾವೇರಿ ನೀರಿಗೆ ಒಳಚರಂಡಿ ಕಲುಷಿತ ನೀರು ಮಿಶ್ರಿಣವಾಗಿದ್ದು, ಜನರಿಗೆ ವಾಂತಿ ಹೊಟ್ಟೆ ನೋವು ಸೇರಿ ನಾನಾ ಅನಾರೋಗ್ಯ ಸಮಸ್ಯೆಯನ್ನು ಜನರು ಎದುರಿಸುತ್ತಿದ್ದಾರೆ.

Exit mobile version