Site icon PowerTV

ನೂಪುರ್ ಶರ್ಮ ವಿವಾದಾತ್ಮಕ ಹೇಳಿಕೆ: ಮುಸ್ಲಿಂ ಬಾಂಧವರಿಂದ ಶಾಂತಿಯುತ ಪ್ರೊಟೆಸ್ಟ್

ಬೀದರ್: ನೂಪುರ ಶರ್ಮಾ ವಿವಾದಾತ್ಮಕ ಹೇಳಿಕೆ ಖಂಡಿಸಿ ಬೀದರ್ ನಗರದ ಓಲ್ಡ್ ಸಿಟಿಯಲ್ಲಿ ನೂರಾರು ಮುಸ್ಲಿಂ ಬಾಂಧವರು, ಖಾಕಿ ಕಣ್ಗಾವಲಿನಲ್ಲಿ ಶಾಂತಿಯುತ ಪ್ರತಿಭಟನೆ ನಡೆಸಿದ್ದಾರೆ.

ನೂಪುರ ಶರ್ಮಾ ಪ್ರವಾದಿ ಮೊಹಮ್ಮದ್ ಪೈಗಂಬರ್ ಬಗ್ಗೆ ನೀಡಿದ್ದ ಹೇಳಿಕೆ ಖಂಡನೀಯ, ಹೀಗಾಗಿ ನೂಪುರ ಶರ್ಮಾರನ್ನ ಬಂಧಿಸಿ, ಗಲ್ಲು‌ ಶಿಕ್ಷೆಗೆ ಕೊಡಬೇಕೆಂದು ಮುಸ್ಲಿಂ ‌ಸಮುದಾಯದವರು ಆಗ್ರಹಿಸಿ, ಬೀದರ್ ಪೊಲೀಸ್ ವರಿಷ್ಠಾಧಿಕಾರಿ ಡೆಕ್ಕ ಕಿಶೋರ್ ಬಾಬು ಅವರಿಗೆ ಮನವಿ ಮಾಡಿಕೊಂಡರು.

Exit mobile version