Site icon PowerTV

ರೈಲಿನಲ್ಲಿ ಹುಚ್ಚಾಟ ಮೆರೆದ ಯುವಕ

ಹುಬ್ಬಳ್ಳಿ : ಚಲಿಸುತ್ತಿರುವ ರೈಲಿನಲ್ಲಿ ಒಬ್ಬ ಯುವಕ ಹುಚ್ಚಾಟ ಮೆರೆದಿದ್ದಾನೆ.

ಮಂಗಳೂರಿನಿಂದ ಹುಬ್ಬಳ್ಳಿ ಕಡೆಗೆ ಬರುತ್ತಿದ್ದ ರೈಲಿನ ಬಾಗಿಲಿನಲ್ಲಿ ನಿಂತ ಯುವಕ,ಕೈಗೆ ಸಿಗುತ್ತಿದ್ದ ಗಿಡಗಳ ಎಲೆಗಳನ್ನು ಹರಿಯುವದು, ರೈಲಿನ ಬಾಗಿಲು ಹೀಡಿದು ಜೋಕಾಲಿ ಆಡುವದು ಹೀಗೆ ಸುಮಾರು ಹೊತ್ತು ಆಟವಾಡಿದ್ದಾನೆ. ರೈಲು ವೇಗವಾಗಿರುತ್ತೆ, ಮಾರ್ಗದ ಮಧ್ಯೆ ಸಾಕಷ್ಟು ಪ್ರಪಾತಗಳು ಇರುತ್ತವೆ, ಅಪ್ಪಿ ತಪ್ಪಿ ಏನಾದರೂ ಕಾಲೂ ಜಾರಿ ಬಿದ್ದರೇ ಜೀವವೇ ಹೋಗುತ್ತೆ. ಇದೆಲ್ಲ ಗೊತ್ತಿದ್ದರೂ ಯುವಕನ ಹುಚ್ಚಾಟ ಮಾತ್ರ ಜೋರಾಗಿತ್ತು.

Exit mobile version