Site icon PowerTV

40 ದಿನಗಳ ಟಾರ್ಚರ್​ಗೆ ಬಿಜೆಪಿ ಮುಖಂಡ ಅನಂತ್​ ರಾಜ್​ ಆತ್ಮಹತ್ಯೆ..?

ಬೆಂಗಳೂರು: ಬಿಜೆಪಿ ಮುಖಂಡ ಅನಂತ್ ರಾಜು ಆತ್ಮಹತ್ಯೆ ಪ್ರಕರಣ ವಿಚಾರವು ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ ರೇಖಾ ಹಾಗೂ ಸುಮಾ ಆಡಿಯೋ ರಿವೀಲ್ ಬಳಿಕ ಮತ್ತೊಂದು ಸೀಕ್ರೆಟ್ ಲಭ್ಯವಾಗಿದೆ.

ಪೊಲೀಸರ ತನಿಖೆಯಲ್ಲಿ ಸುಮ ಬಂಡವಾಳ ಬಯಲಾಗುತ್ತಿದ್ದು, ಅನಂತ್ ರಾಜು ಕಳೆದ ಒಂದೂವರೆ ತಿಂಗಳು ಮನೆಯಿಂದಾ ಹೊರಗೆ ಬಂದಿಲ್ವಂತೆ, ಯಾಕೆ ಅನಂತ್ ರಾಜು ಒಂದೂವರೆ ತಿಂಗಳು ಮನೆಯಿಂದ ಹೊರಗೆ ಬಂದಿಲ್ಲ? ಯಾವ ಕಾರ್ಯಕರ್ತರನ್ನು ಕೂಡ ಭೇಟಿಯಾಗಿಲ್ವಂತೆ ಕಳೆದ ಒಂದೂವರೆ ತಿಂಗಳು ಪೋನ್ ಕೂಡ ರೀಸಿವ್ ಮಾಡಿಲ್ಲ. ಅನಂತ್ ರಾಜು ಕಳೆದ ಒಂದೂವರೆ ತಿಂಗಳು ಯಾಕೆ ಮನೆಯಿಂದ ಹೊರ ಬಂದಿಲ್ವಾ ಗೊತ್ತಾ? ಕಳೆದ 40 ದಿನಗಳ ಕಾಲ ಅನಂತ್ ರಾಜು ನಾ ಹೊರಗೆ ಬಿಡಲಿಲ್ಲ.

ಅದುವಲ್ಲದೇ, 40 ದಿನ ಅನಂತರಾಜು ಮನೆಯ ಕೋಣೆಯಲ್ಲೇ ಇದ್ರು ಮನೆಯ ಕೋಣೆಯಿಂದಾ ಬರದಂತೆ ಸೂಚನೆ ನೀಡಿದ್ರಂತೆ ಅನಂತ್ ರಾಜ್ ಪತ್ನಿ ಸುಮಾ ನಿರಂತರವಾಗಿ 40 ದಿನಗಳ ಕಾಲ ಅನಂತ್ ರಾಜ್​ಗೆ ಟಾರ್ಚರ್ ನೀಡಿದ್ರಾ ಸುಮಾ? 40ದಿನಗಳ ಟಾರ್ಚರ್ ಸಹಿಸಲಾಗದೆ ಆತ್ಮಹತ್ಯೆ ‌ಮಾಡಿಕೊಂಡ್ರಾ ಅನಂತ್ ರಾಜ್ ಬ್ಯಾಡರಹಳ್ಳಿ ಪೊಲೀಸರಿಂದ ಅನಂತ್ ರಾಜು ಪತ್ನಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ. ಅದರೆ ಕಳೆದ ಎರಡು ದಿನಗಳಿಂದ ಪತ್ತೆ‌ ಇಲ್ಲ ಅನಂತ್ ರಾಜ್ ಪತ್ನಿ ಸುಮಾ ಹುಡುಕಾಟದಲ್ಲಿ ಬ್ಯಾಡರಹಳ್ಳಿ ಪೊಲೀಸರು ತನಿಖೆ ಮಾಡುತ್ತಿದ್ದಾರೆ.

Exit mobile version