Site icon PowerTV

ಪಿಎಸ್ಐ ಅಕ್ರಮ : 8ನೇ ಆರೋಪಿ ಅಂದರ್​

ಬೆಂಗಳೂರು: ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ 8ನೇ ಆರೋಪಿ ಮನುಕುಮಾರ್ ಮತ್ತೆ ಸಿಐಡಿ ವಶಕ್ಕೆ ಪಡೆದಿದ್ದಾರೆ.

ಪಿಎಸ್ಐ ಅಕ್ರಮ ಪ್ರಕರಣದಲ್ಲಿ ತಲೆ ಮರೆಸಿಕೊಂಡಿರುವ ಇತರೆ ಅಭ್ಯರ್ಥಿಗಳ ಪತ್ತೆಗಾಗಿ ಮನುಕುಮಾರ್‌ನ ವಶಕ್ಕೆ ಪಡೆದು ಈ ಪ್ರಕರಣ ಸಂಬಂಧ 12 ಮಂದಿ ಅಭ್ಯರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಅದುವಲ್ಲದೇ, 12 ಮಂದಿಯಲ್ಲಿ ಮನು ಕುಮಾರ್‌ನ ಬಂಧಿಸಿದ್ದ ಪೊಲೀಸರು ಕೋರ್ಟ್‌ ಮುಂದೆ ಬಂಧಿಸಿ 11 ದಿನ ಕಸ್ಟಡಿಗೆ ಪಡೆದಿದ್ರು ಕಸ್ಟಡಿ ಮುಗಿದ್ಮೇಲೆ ಎಲ್ಲಾ ಆರೋಪಿಗಳನ್ನು ಜೆ.ಸಿಗೆ ರವಾನಿಸಿದ ಮನುಕುಮಾರ್ ನನ್ನ ಮತ್ತೆ ಸಿಐಡಿ ವಶಕ್ಕೆ ಪಡೆದಿದ್ದಾರೆ. ಎ1, ಎ7, ಎ9 ಎ12 ಎ17 ಎ18 ಆರೋಪಿಗಳು ನಾಪತ್ತೆಯಾಗಿದ್ದಾರೆ.

ಇನ್ನು, ತಲೆಮರೆಸಿಕೊಂಡ ಅಭ್ಯರ್ಥಿಗಳಿಗರ ಮನು ಕುಮಾರ್​ಗೂ ನಿರಂತರ ಸಂಪರ್ಕವಿರೋದು ಕಾಲ್ ಡಿಟೈಲ್ಸ್ ಹಾಗೂ ಸಿಡಿಆರ್‌ನಲ್ಲಿ ಪತ್ತೆಯಾಗಿದೆ. ಎಲ್ಲಾ ಆರೋಪಿಗಳ ಬಗ್ಗೆ ವಿಚಾರಣೆ ನಡೆಸಲು ವಶಕ್ಕೆ ಪಡೆದುಕೊಂಡಿದ್ದಾರೆ. ಡೀಲಿಂಗ್‌ನಲ್ಲೂ ಮನುಕುಮಾರ್ ಭಾಗಿಯಾದ ಮಾಹಿತಿ ಲಭ್ಯವಾಗಿರುದರಿಂದ ಪ್ರಭಾವಿ ರಾಜಕಾರಣಿಗಳ ಸಂಪರ್ಕದಲ್ಲಿದ್ದ ಮನುಕುಮಾರ್ ಹೀಗಾಗಿ ಸಿಐಡಿ ಅಧಿಕಾರಿಗಳು ಮತ್ತೆ ವಶಕ್ಕೆ ಪಡೆದು ತನಿಖೆ ಮಾಡುತ್ತಿದ್ದಾರೆ.

Exit mobile version