Site icon PowerTV

ನವಜೋಡಿಗಳಿಂದ ಮಾಜಿ ಸಿಎಂ ಕುಮಾರಸ್ವಾಮಿ ಜಪ

ಕೊಪ್ಪಳ : ಮದುವೆಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿಯ ಜಪ ಮಾಡಿದ ಅಪರೂಪದ ಘಟನೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಕಡೇಕೊಪ್ಪ ಗ್ರಾಮದಲ್ಲಿ ನಡೆದಿದೆ.

ರಾಜ್ಯದ ಸಮಗ್ರ ನೀರಾವರಿಗಾಗಿ 2023 ಚುನಾವಣೆಯಲ್ಲಿ ಕುಮಾರಣ್ಣನಿಗೆ ಬೆಂಬಲಿಸಿ ಎಂದು ಮನವಿ ಮಾಡಿದ್ದು, ವೇದಿಕೆಯಲ್ಲಿ ಕುಮಾರಣ್ಣನನ್ನು ಬೆಂಬಲಿಸಿ ಎಂದು ಬಿತ್ತಿ ಪತ್ರ ಪ್ರದರ್ಶನ ಮಾಡಿದ ಜಗದೀಶ್ ನೀಡಗುಂದಿ ಮಠ,ಪೂಜಾ ಎನ್ನುವ ನೂತನ ವಧು-ವರನಿಂದ ಮನವಿ ಮಾಡಿದ್ದಾರೆ. ಹಾಗೆನೇ ಆಶೀರ್ವಾದ ಮಾಡಲು ಬಂದ ಸಂಬಂಧಿಕರೆ ಕುಮಾರಣ್ಣನಿಗೆ ಮತ ಹಾಕಲು ಮನವಿಯನ್ನು ಮಾಡಿದ್ದಾರೆ.

Exit mobile version