Site icon PowerTV

ಜೂನ್​ 10ಕ್ಕೆ ‘777 ಚಾರ್ಲಿ’ ರಿಲೀಸ್​​​

ಬಹುನಿರೀಕ್ಷೆಯ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿನಯದ 777 ಚಾರ್ಲಿ ಸಿನಿಮಾ ಬಿಡಗಡೆ ದಿನಾಂಕ ಹೊರಬಿದ್ದಿದೆ.

ಜೂನ್ 10 ರಂದು ಚಿತ್ರಮಂದಿರಗಳಲ್ಲಿ ಚಿತ್ರ ರಿಲೀಸ್ ಆಗಲಿದೆ. ರಾಮನವಮಿ ದಿನದಂದು ರಕ್ಷಿತ್ ಶೆಟ್ಟಿ ತಮ್ಮ ಸಿನಿಮಾ ಬಿಡುಗಡೆ ದಿನಾಂಕವನ್ನು ಅಧಿಕೃತವಾಗಿ ಘೋಷಿಸಿದ್ದಾರೆ. ಪ್ರೀತಿ, ಆಶೀರ್ವಾದ ಸದಾ ಇರಲಿ. ರಾಮ ನವಮಿಯ ಈ ದೈವಿಕ ಸಂದರ್ಭದಲ್ಲಿ, ಧರ್ಮ ಮತ್ತು ಚಾರ್ಲಿಯ ಆಗಮನವನ್ನು ಘೋಷಿಸಲು ನಾವು ಹರ್ಷಿಸುತ್ತೇವೆ. 777 ಚಾರ್ಲಿ ಜೂನ್ 10 ರಿಂದ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಪೋಸ್ಟ್ ಮಾಡಿದ್ದಾರೆ.

Exit mobile version