Site icon PowerTV

ಪುನೀತ್ ಅಭಿಮಾನಿ ಬಳಗದಿಂದ ಅನ್ನಸಂತರ್ಪಣೆ

ಶಿವಮೊಗ್ಗ: ಅಪ್ಪು ಅಭಿಮಾನಿಗಳಿಗೆ, ಚಿಕನ್ ಬಿರಿಯಾನಿ, ಐಸ್ ಕ್ರೀಂ ಹಾಗೂ ಬೀಡ ವಿತರಣೆಗೆ ಜನರು ಮುಗಿಬಿದ್ದಿದ್ದಾರೆ.

ನಗರದ ಹೆಚ್.ಪಿ.ಸಿ. ಚಲನಚಿತ್ರಮಂದಿರದ ಮುಂಭಾಗ ವಿತರಣೆ ಮಾಡಿದ್ದು. ಸುಮಾರು 300 ಕ್ಕೂ ಹೆಚ್ಚು ಜನರಿಗೆ ಚಿಕನ್ ಬಿರಿಯಾನಿ, ಐಸ್ ಕ್ರೀಂ. ಬೀಡ ವಿತರಿಸಿದ್ದಾರೆ. ಸಿನಿಮಾ ವೀಕ್ಷಣೆಗೆ ಬಂದವರಿಗೆ, ಸಾರ್ವಜನಿಕರಿಗೆ ಬಿರಿಯಾನಿ ವಿತರಿಸಿದ್ದು, ಅಪ್ಪು ಮತ್ತೆ ಹುಟ್ಟಿ ಬರಲಿ ಎಂದು ಅಪ್ಪು ಅಭಿಮಾನಿ ಭೀಮರಾವ್ ನಿಂದ ದೀರ್ಘದಂಡ ನಮಸ್ಕಾರ ಮಾಡಿದರು.

ಪೀಣ್ಯಾದಿಂದ ಅಪ್ಪು ಸಮಾಧಿಯವರೆಗೂ ದೀರ್ಘ ದಂಡ ನಮಸ್ಕಾರ ಮಾಡಿ ಬಂದಿರೋ ಅಭಿಮಾನಿ ನಾನು ಪ್ರತಿ ವರ್ಷವೂ ಅಪ್ಪು ಮತ್ತೆ ಹುಟ್ಟಿ ಬರಲಿ ಅಂತ ಈ ಹರಕೆ ಮಾಡ್ತೇನೆ. ನಮಗೆ ಅಪ್ಪು ಸರ್ ಮತ್ತೆ ಬರಬೇಕು ಅದನ್ನೇ ನಾನು ಕೋರಿಕೊಳ್ತೇನೆ ಎಂದ ಅಭಿಮಾನಿ.

Exit mobile version