Site icon PowerTV

ಅಪ್ಪು ನೆನೆದು ಭಾವುಕರಾದ ಅಭಿಮಾನಿಗಳು

ಬಾಗಲಕೋಟೆ : ಅಪ್ಪು ಅಭಿನಯದ ಕೊನೆ ಚಿತ್ರ ಜೇಮ್ಸ್ ಬಿಡುಗಡೆ ವೇಳೆ ಭಾವುಕರಾಗಿ ಅಭಿಮಾನಿಗಳು ಹೊರ ನಡೆದಿದ್ದಾರೆ.

ಅಪ್ಪು ಬಾಸ್ ಇಲ್ಲದೆ ನಮಗೆ ಚಿತ್ರ ನೋಡಲು ಆಗುತ್ತಿಲ್ಲ. ಅವರ ಧ್ವನಿ ಇಲ್ಲದ ಚಿತ್ರವನ್ನು ನೋಡಲು ಬಹಳ ಕಷ್ಟವಾಗುತ್ತಿದೆ ರಾಜ್ಯಾದ್ಯಂತ ಇಂದು ನಮ್ಮ ಬಾಸ್ ಚಿತ್ರ ಬಿಡುಗಡೆ ಆಗಿದೆ, ಅಭಿಮಾನಿಗಳ ಸಂಭ್ರಮ ನೋಡಲು ಅವರು ಒಮ್ಮೆ ಬಂದು ಬಿಡಲಿ ನಮ್ಮ ಪಾಲಿಗೆ ದೇವರು ಸತ್ತಿದ್ದಾನೆ ಅಪ್ಪು ಬಾಸ್ ನಮ್ಮ ದೇವರು ಅವರು ನಡೆದ ದಾರಿಯಲ್ಲಿ ನಾವು ನಡಿಯುತ್ತೇವೆ ಎಂದು ಕಣ್ಣೀರು ಹಾಕುತ್ತ ಚಿತ್ರ ಮಂದಿರದಿಂದ ಹೊರ ಬಂದಿದ್ದಾರೆ.

Exit mobile version